ʻಮರಣಮಾಸ್‌ʼ ಚಿತ್ರಕ್ಕೂ ಮುನ್ನ ಬಾಸಿಲ್‌ ಜೋಸೆಫ್‌ ನಟಿಸಿದ ಈ 6  ಮಲಯಾಳಂ ಹಿಟ್‌  ಚಿತ್ರಗಳ ನ್ನೊಮ್ಮೆ ವೀಕ್ಷಿಸಿ 

By Manjunath B Kotagunasi
May 14, 2025

Hindustan Times
Kannada

ಬಾಸಿಲ್‌ ಜೋಸೆಫ್‌ ಮತ್ತು ನಜ್ರಿಯಾ ನಜೀಮ್‌ ನಟಿಸಿರುವ ʻಸೂಕ್ಷ್ಮದರ್ಶನಿʼ ಸಿನಿಮಾ ಜಿಯೋ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ

ಬಹುತಾರಾಗಣದ ʻಜಾನ್‌ ಇ ಮನ್‌ʼ ಸಿನಿಮಾದಲ್ಲಿ ಬಾಸಿಲ್‌ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಈ ಚಿತ್ರ ಸನ್‌ನೆಕ್ಸ್ಟ್‌ ಒಟಿಟಿಯಲ್ಲಿದೆ. 

ʼಜಯ ಜಯ ಜಯ ಜಯ ಹೇʼ ಸಿನಿಮಾದಲ್ಲಿ ಲಿಂಗ ತಾರತಮ್ಯದ ಬಗ್ಗೆ ಹೇಳಲಾಗಿದೆ. ಈ ಸಿನಿಮಾ ಸಹ ಜಿಯೋ ಹಾಟ್‌ಸ್ಟಾರ್‌ನಲ್ಲಿದೆ

ಬಾಸಿಲ್‌ ಜೋಸೆಫ್‌ ನಟನೆಯ ʻನುನುಕುಳಿʼ ಸಿನಿಮಾ ಚಿತ್ರಮಂದಿರದಲ್ಲಿ ಮೆಚ್ಚುಗೆ ಪಡೆದಿದೆ. ಈ ಸಿನಿಮಾ ಜೀ5 ಒಟಿಟಿಯಲ್ಲಿದೆ

ಇದೇ ವರ್ಷ ತೆರೆಕಂಡ ಬಾಸಿಲ್‌ ಜೋಸೆಫ್‌ ನಟನೆಯ ʻಪೋನ್‌ಮನ್‌ʼ ಸಿನಿಮಾ ಹಿಟ್‌ ಪಟ್ಟಿ ಸೇರಿದೆ. ಈ ಚಿತ್ರ ಜಿಯೋ ಹಾಟ್‌ಸ್ಟಾರ್‌ನಲ್ಲಿದೆ

ʻಪಾಲ್ತು ಜಾನ್‌ವರ್‌ʼ ಸಿನಿಮಾದಲ್ಲಿ ಬಾಸಿಲ್‌ ವೆಟರ್ನರಿ ಇನ್‌ಸ್ಪೆಕ್ಟರ್‌ ಆಗಿದ್ದಾರೆ. ಈ ಸಿನಿಮಾ ಜಿಯೋಹಾಟ್‌ಸ್ಟಾರ್‌ನಲ್ಲಿದೆ

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS