ಐಪಿಎಲ್​ನಲ್ಲಿ ಗರಿಷ್ಠ ಸೆಂಚುರಿ ಬಾರಿಸಿದ ಬ್ಯಾಟರ್​​ಗಳು

By Prasanna Kumar P N
Mar 09, 2024

Hindustan Times
Kannada

1. ವಿರಾಟ್ ಕೊಹ್ಲಿ - 7 ಶತಕ (237 ಪಂದ್ಯ, 7263 ರನ್)

2. ಕ್ರಿಸ್ ಗೇಲ್ - 6 ಶತಕ (142 ಪಂದ್ಯ, 4965 ರನ್)

3. ಜೋಸ್ ಬಟ್ಲರ್ - 5 ಶತಕ (96 ಪಂದ್ಯ, 3223  ರನ್)

4. ಕೆಎಲ್ ರಾಹುಲ್ (118 ಪಂದ್ಯ, 4163), ಡೇವಿಡ್ ವಾರ್ನರ್ (176 ಪಂದ್ಯ, 6397 ರನ್), ಶೇನ್ ವಾಟ್ಸನ್ (145 ಪಂದ್ಯ, 3874 ರನ್) ತಲಾ 4 ಶತಕ ಸಿಡಿಸಿದ್ದಾರೆ.

5. ಶುಭ್ಮನ್ ಗಿಲ್, ಸಂಜು ಸ್ಯಾಮ್ಸನ್, ಎಬಿ ಡಿವಿಲಿಯರ್ಸ್ ತಲಾ 3 ಶತಕ ಸಿಡಿಸಿದ್ದಾರೆ.

ಕುಸಿಯುತ್ತಿದೆ ರಾಜಕಾರಣ:  ಮಹಿಳೆಯರ ಬಗ್ಗೆ ಹಗುರ ಮಾತು