ಐಪಿಎಲ್​: ತಂಡವೊಂದರ ವಿರುದ್ಧ ಹೆಚ್ಚು ವಿಕೆಟ್ ಪಡೆದ ಬೌಲರ್ಸ್

By Prasanna Kumar PN
Apr 16, 2025

Hindustan Times
Kannada

ಐಪಿಎಲ್ ಇತಿಹಾಸದಲ್ಲಿ ತಂಡವೊಂದರ ವಿರುದ್ಧ ಅತಿ ಹೆಚ್ಚು ವಿಕೆಟ್ ಬೌಲರ್​ಗಳ ಪಟ್ಟಿ ಇಂತಿದೆ. ಕೆಕೆಆರ್​ vs ಪಂಜಾಬ್ ಕಿಂಗ್ಸ್ ಪಂದ್ಯದಲ್ಲಿ ಸುನಿಲ್ ನರೈನ್ ಮತ್ತು ಚಹಲ್ ಕ್ರಮವಾಗಿ 2 ಮತ್ತು 4 ವಿಕೆಟ್ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.

36 ವಿಕೆಟ್ - ಸುನಿಲ್ ನರೈನ್ vs ಪಂಜಾಬ್ ಕಿಂಗ್ಸ್

35 ವಿಕೆಟ್ - ಉಮೇಶ್ ಯಾದವ್ vs ಪಂಜಾಬ್ ಕಿಂಗ್ಸ್

33 ವಿಕೆಟ್ - ಡ್ವೇನ್ ಬ್ರಾವೋ vs ಮುಂಬೈ ಇಂಡಿಯನ್ಸ್

33 ವಿಕೆಟ್ - ಮೋಹಿತ್​ ಶರ್ಮಾ vs ಮುಂಬೈ ಇಂಡಿಯನ್ಸ್

33 ವಿಕೆಟ್ - ಯುಜ್ವೇಂದ್ರ ಚಹಲ್ vs ಕೋಲ್ಕತ್ತಾ ನೈಟ್ ರೈಡರ್ಸ್

33 ವಿಕೆಟ್ - ಯುಜ್ವೇಂದ್ರ ಚಹಲ್ vs ಕೋಲ್ಕತ್ತಾ ನೈಟ್ ರೈಡರ್ಸ್

32 ವಿಕೆಟ್ - ಯುಜ್ವೇಂದ್ರ ಚಹಲ್ vs ಪಂಜಾಬ್ ಕಿಂಗ್ಸ್

32 ವಿಕೆಟ್ - ಭುವನೇಶ್ವರ್ ಕುಮಾರ್ vs ಕೋಲ್ಕತ್ತಾ ನೈಟ್ ರೈಡರ್ಸ್

ವಿರಾಟ್ ಕೊಹ್ಲಿ ಮತ್ತೊಂದು ವಿಶ್ವದಾಖಲೆ, ಏನದು?