ಮಕ್ಕಳನ್ನು ಸೈ ಎನ್ನುವಂತೆ ಬೆಳೆಸುತ್ತಿರುವ ಸೆಲೆಬ್ರಿಟಿ ಒಂಟಿ ತಾಯಂದಿರು ಇವರು
By Raghavendra M Y
May 11, 2024
Hindustan Times
Kannada
ಸಿನಿಮಾ ಇಂಡಸ್ಟ್ರಿಯಲ್ಲಿನ ಕೆಲವು ಒಂಟಿ ತಾಯಂದಿರು ತಮ್ಮ ಮಕ್ಕಳನ್ನ ಏಕಾಂಗಿಯಾಗಿ ಬೆಳೆಸುತ್ತಿದ್ದಾರೆ
ಶ್ವೇತಾ ತಿವಾರಿ: ಬಾಲಿವುಡ್ ನಟಿ ಶ್ವೇತಾ ತಿವಾರಿ 2 ಮದುವೆಯಾಗಿ ವಿಚ್ಛೇದನ ಪಡೆದಿದ್ದಾರೆ. ತನ್ನ ಇಬ್ಬರು ಮಕ್ಕಳನ್ನ ಒಂಟಿಯಾಗಿ ಸಾಕುತ್ತಿದ್ದಾರೆ
ಕರಿಷ್ಮಾ ಕಪೂರ್: ಇವರು ಕೂಡ ಒಂಟಿ ತಾಯಿಯಾಗಿದ್ದು, ಪತಿಯಿಂದ ಬೇರೆಯಾದ ಬಳಿಕ ಇಬ್ಬರು ಮಕ್ಕಳನ್ನು ಸಾಕುತ್ತಿದ್ದಾರೆ
ಸುಶ್ಮಿತಾ ಸೇನ್: ಚಿಕ್ಕ ವಯಸ್ಸಿನಲ್ಲೇ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದಾರೆ. ಇವರು ಸಿಂಗಲ್ ಪೇರೆಂಟ್ ಆಗಿದ್ದಾರೆ
ಜೂಹಿ ಪರ್ಮಾರ್: ನಟಿ, ನಿರೂಪಕಿ, ಗಾಯಕಿ ಜೂಹಿ ಪರ್ಮಾರ್ ಪತಿ ಸಚಿನ್ ಶ್ರಾಫ್‌ನಿಂದ ಬೇರೆಯಾದ ಬಳಿಕ ಮಗಳನ್ನ ಒಂಟಿಯಾಗಿ ಸಾಕುತ್ತಿದ್ದಾರೆ
ಊರ್ವಶಿ ಧೋಲಾಕಿಯಾ: ಅತಿ ಚಿಕ್ಕ ವಯಸ್ಸಿಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದ ಊರ್ವಶಿ. ಪತಿಯಿಂದ ವಿಚ್ಛೇದನ ಪಡೆದ ನಂತರ ಮಕ್ಕಳನ್ನ ಏಕಾಂಗಿಯಾಗಿ ಸಾಕುತ್ತಿದ್ದಾರೆ
ನೀನಾ ಗುಪ್ತಾ: ಇವರು ಕೂಡ ಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದು, ಮಗಳನ್ನ ಒಂಟಿಯಾಗಿ ಸಾಕಿದ್ದಾರೆ
ನಿಶಾ ರಾವಲ್: ಕರಣ್ ಮೆಹ್ರಾ ಅವರಿಂದ ಬೇರೆಯಾದ ಬಳಿಕ ತನ್ನ ಮಗನನ್ನು ಒಂಟಿಯಾಗಿ ಬೆಳೆಸುತ್ತಿದ್ದಾಳೆ
ಪೂನಂ ಧಿಲ್ಲೋನ್: ಖ್ಯಾತ ನಟಿ ಪೂನಂ ಧಿಲ್ಲೋನ್ ಒಂಟಿ ತಾಯಿಯಾಗಿದ್ದು, ತನ್ನ ಇಬ್ಬರು ಮಕ್ಕಳನ್ನ ಒಬ್ಬರೇ ಸಾಕುತ್ತಿದ್ದಾರೆ
ಕಲ್ಲಂಗಡಿ ಸಿಪ್ಪೆ ಎಸೆಯಬೇಡಿ, ಮಾಡಬಹುದು ಬಗೆಬಗೆ ಖಾದ್ಯ
Slurrp
ಮುಂದಿನ ಸ್ಟೋರಿ ಕ್ಲಿಕ್ ಮಾಡಿ