ಈ ವರ್ಷ ಬಿಡುಗಡೆಯಾಗಲಿರುವ ಸಿನಿಮಾಗಳ ಲಿಸ್ಟ್‌

By Rakshitha Sowmya
Oct 22, 2024

Hindustan Times
Kannada

ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅಭಿನಯದ ಬಘೀರ ಅಕ್ಟೋಬರ್‌ 31ರಂದು ತೆರೆ ಕಾಣಲಿದೆ

ವರುಣ್‌ ಧವನ್‌, ಶ್ರೀಮುರಳಿ ನಟನೆಯ ಬೇಬಿ ಜಾನ್‌ ಡಿಸೆಂಬರ್‌ 25ರಂದು ರಿಲೀಸ್‌ ಆಗಲಿದೆ

ವಿಕ್ಕಿ ಕೌಶಲ್‌, ರಶ್ಮಿಕಾ ಮಂದಣ್ಣ ಅಭಿನಯದ ಚಾವಾ ಸಿನಿಮಾ ಡಿಸೆಂಬರ್‌ 6 ರಂದು ತೆರೆ ಕಾಣುತ್ತಿದೆ

ಅಲ್ಲು ಅರ್ಜುನ್‌ ಬಹುನಿರೀಕ್ಷಿತ ಪುಷ್ಪ 2: ದಿ ರೂಲ್‌ ಡಿಸೆಂಬರ್‌ 6 ರಂದು ತೆರೆಗೆ ಅಪ್ಪಳಿಸುತ್ತಿದೆ

ಅಜಯ್‌ ದೇವ್ಗನ್‌, ಟೈಗರ್‌ ಶ್ರಾಫ್‌ ನಟನೆಯ ಸಿಂಗಮ್‌ ಎಗೈನ್‌ ನವೆಂಬರ್‌ 1ಕ್ಕೆ ಬಿಡುಗಡೆ ಆಗಲಿದೆ

ಸೂರ್ಯ ನಟನೆಯ ಕಂಗುವ ನವೆಂಬರ್‌ 14ಕ್ಕೆ ರಿಲೀಸ್‌ ಆಗುತ್ತಿದೆ

ಶಿವರಾಜ್‌ಕುಮಾರ್‌ ನಟನೆಯ ಭೈರತಿ ರಣಗಲ್‌ ನವೆಂಬರ್‌ 15ಕ್ಕೆ ತೆರೆಗೆ ಬರುತ್ತಿದೆ

ರಿಯಲ್‌ ಸ್ಟಾರ್‌ ಉಪೇಂದ್ರ ನಿರ್ದೇಶಿಸಿ ನಟಿಸಿರುವ ಯುಐ ಡಿಸೆಂಬರ್‌ 20 ರಂದು ತೆರೆ ಕಾಣಲು ಸಜ್ಜಾಗಿದೆ

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS