Enter text Here

By Prasanna Kumar P N
Apr 01, 2024

Hindustan Times
Kannada

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್​ಕೆ ಮಾಜಿ ನಾಯಕ ಎಂಎಸ್ ಧೋನಿ ವಿಕೆಟ್‌ ಕೀಪರ್​​ ಆಗಿ ವಿಶ್ವ ದಾಖಲೆ ಬರೆದಿದ್ದಾರೆ.

ಈ ಪಂದ್ಯದಲ್ಲಿ ಪೃಥ್ವಿ ಶಾ ಕ್ಯಾಚ್ ಹಿಡಿದ ಧೋನಿ, ಟಿ20 ಕ್ರಿಕೆಟ್​ನಲ್ಲಿ ವಿಕೆಟ್‌ ಕೀಪರ್ ಆಗಿ 300ನೇ ವಿಕೆಟ್ ಪಡೆದ (ಕ್ಯಾಚ್ + ಸ್ಟಂಪ್) ವಿಶ್ವದ ಮೊದಲ ಕೀಪರ್ ಎನಿಸಿದ್ದಾರೆ.

ಧೋನಿ ಬಳಿಕ 2ನೇ ಸ್ಥಾನದಲ್ಲಿರುವ ಆರ್​ಸಿಬಿ ವಿಕೆಟ್‌ ಕೀಪರ್ ದಿನೇಶ್ ಕಾರ್ತಿಕ್, ಟಿ20 ಕ್ರಿಕೆಟ್​ನಲ್ಲಿ ವಿಕೆಟ್​ ಹಿಂದೆ ನಿಂತು 276 ಬ್ಯಾಟರ್​​ಗಳನ್ನು ಔಟ್ ಮಾಡಿದ್ದಾರೆ. ಈ ಪೈಕಿ 207 ಕ್ಯಾಚ್​​ಗಳಿವೆ.

ಪಾಕಿಸ್ತಾನದ ಮಾಜಿ ವಿಕೆಟ್‌ಕೀಪರ್ ಕಮ್ರಾನ್ ಅಕ್ಮಲ್ 3ನೇ ಸ್ಥಾನದಲ್ಲಿದ್ದು, ವಿಕೆಟ್ ಹಿಂದೆ 274 ವಿಕೆಟ್ ಉರುಳಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ 269 ವಿಕೆಟ್​ ಬ್ಯಾಟರ್​​​ಗಳನ್ನು ಔಟ್ ಮಾಡಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS