ರಣಜಿ ಟ್ರೋಫಿ ಚಾಂಪಿಯನ್ ಮುಂಬೈಗೆ ಸಿಕ್ಕ ಬಹುಮಾನ ಎಷ್ಟು?

By Prasanna Kumar P N
Mar 14, 2024

Hindustan Times
Kannada

ರಣಜಿ ಟ್ರೋಫಿಯ ಫೈನಲ್​ನಲ್ಲಿ ವಿದರ್ಭ ತಂಡವನ್ನು ಮಣಿಸಿ ಮುಂಬೈ 42ನೇ ಬಾರಿಗೆ ಚಾಂಪಿಯನ್ ಆಗಿದೆ.

ವಿದರ್ಭ ತಂಡ 169 ರನ್​ಗಳಿಂದ ಸೋಲು ಕಂಡಿದೆ. ಮೂರನೇ ಬಾರಿಗೆ ಪ್ರಶಸ್ತಿ ಗೆಲ್ಲಲು ವಿಫಲವಾಯಿತು.

ಚಾಂಪಿಯನ್​ ಮುಂಬೈ ತಂಡಕ್ಕೆ 5 ಕೋಟಿ ರೂಪಾಯಿ ಬಹುಮಾನ ಮೊತ್ತ ಪಡೆದುಕೊಂಡಿದೆ.

ರನ್ನರ್​ಅಪ್ ಸ್ಥಾನಕ್ಕೆ ತೃಪ್ತಿಯಾದ ವಿದರ್ಭ ತಂಡವು 3 ಕೋಟಿ ಬಹುಮಾನ ಪಡೆಯಲಿದೆ.

ಎರಡೇ ನಿಮಿಷದಲ್ಲಿ ಮುಖದ ಕಾಂತಿ ಹೆಚ್ಚಲು ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ