ಭಾರೀ ಮಳೆಗೆ ಮುಂಬೈ ರೈಲ್ವೆ ಮಾರ್ಗಗಳಲ್ಲಿ ನೀರು ನಿಂತಿದೆ

By Umesha Bhatta P H
Jul 08, 2024

Hindustan Times
Kannada

ವಾಣಿಜ್ಯ ನಗರಿ ಹಲವು ಬಡಾವಣೆ ಜಲಾವೃತವಾಗಿವೆ.

ಮುಖ್ಯ ರಸ್ತೆಗಳೇ  ಕಾಲುವೆ ರೂಪ ಪಡೆದಿವೆ. 

ರಸ್ತೆಗಳಲ್ಲೇ ನೀರು ಹರಿದು ಜನ ನಡೆದು ಹೋಗುವುದೂ ಕಷ್ಟವಾಗಿದೆ.

ಮುಂಬೈನಲ್ಲಿ  ಒಂದೇ ದಿನ  300 ಮಿ ಮೀ ಮಳೆ ಸುರಿದಿದೆ

ಮುಂಬೈನ ಕಾಲುವೆಗಳು ಹೊಳೆಯಾಗಿ ಮಾರ್ಪಟ್ಟಿವೆ.

ರಸ್ತೆಗಳ ಮೇಲೆ ನೀರು ಹರಿದು ಫುಟ್‌ಪಾತ್‌ಗಳನ್ನೇ ಕೆಲವೆಡೆ ಆಶ್ರಯಿಸಬೇಕಿದೆ

ಮುಂಬೈ ಮುಖ್ಯ ರಸ್ತೆಗಳೇ ಸಂಪೂರ್ಣ ಜಲಾವೃತವಾಗಿವೆ. 

ಮುಂಬೈ ನಗರದಲ್ಲಿ ಮಳೆಯೊಂದಿಗೆ ಸಿಡಿಲಿನ ಆರ್ಭಟವೂ ಜೋರಿದೆ.

ರಾತ್ರಿಯಿಡೀ ಮಳೆ ಸುರಿದು ಮುಂಬೈ ರಸ್ತೆಗಳು ಮುಳುಗಿವೆ

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS