ಗದಗ ನಗರದಲ್ಲಿ 1998ರಲ್ಲಿ ಆರಂಭಗೊಂಡ ವಸ್ತುಸಂಗ್ರಹಾಲಯದಲ್ಲಿ 700 ಪ್ರಾಚ್ಯವಸ್ತುಗಳ ಸಂಗ್ರಹವಿದೆ.

By Umesha Bhatta P H
May 18, 2024

Hindustan Times
Kannada

1960ರಲ್ಲಿ ಶುರುವಾಗಿರುವ ಮಂಗಳೂರು ಸಂಗ್ರಹಾಲಯ

ಕೊಡಗಿನಲ್ಲಿ 1971ರಲ್ಲಿ ಕೋಟೆ ಪ್ರದೇಶದ ಚರ್ಚ್ ಕಟ್ಟಡದಲ್ಲಿ ಸ್ಥಾಪಿಸಿರುವ  ವಸ್ತುಸಂಗ್ರಹಾಲಯ

ದಿವಾನ್‌ ಪೂರ್ಣಯ್ಯ ಅವರ ನೆನಪಿನ ಸಂಗ್ರಹಾಲಯ ಯಳಂದೂರಿನಲ್ಲಿ ಹತ್ತು ವರ್ಷದ ಹಿಂದೆ ಶುರುವಾಗಿದೆ.

ಚಿತ್ರದುರ್ಗ ಕಲ್ಲಿನ ಕೋಟೆಯ ಇತಿಹಾಸ ಸಾರುವ ಸಂಗ್ರಹವಾಲಯ ವಿಶೇಷವಾಗಿದೆ.

ಮೈಸೂರಿನ ವೆಲ್ಲಿಂಗ್ಟನ್‌ ಆರ್ಟ್‌ ಗ್ಯಾಲರಿ 200 ವರ್ಷ ಹಳೆಯದ್ದು . ಈಗ ಇದಕ್ಕೆ ಹೊಸ ರೂಪ ದೊರೆತಿದೆ.

1978ರಲ್ಲಿ ಶುರುವಾದ ರಾಯಚೂರು ವಸ್ತು ಸಂಗ್ರಹಾಲಯ ಹಲವು ಕುತೂಹಲಗಳ ಸಂಗಮ

ಕಿತ್ತೂರು ರಾಣಿ ಚೆನ್ನಮ್ಮ ಸ್ಮಾರಕ ಸರ್ಕಾರಿ ವಸ್ತುಸಂಗ್ರಹಾಲಯವನ್ನು 1967 ಇಂದಿರಾಗಾಂಧಿಯ ಉದ್ಘಾಟಿಸಿದರು. ಇಲ್ಲಿ ನಾಲ್ಕು ಗ್ಯಾಲರಿಗಳಿವೆ.

ಬೆಂಗಳೂರು ಸರ್ಕಾರಿ ಸಂಗ್ರಹಾಲಯ 1895ರಲ್ಲಿ ಸ್ಥಾಪಿತ. ಭೂವಿಜ್ಞಾನ ಸಲಕರಣೆಗಳು, ಹಳೆಯ ಆಭರಣ, ಶಿಲ್ಪಗಳು, ನಾಣ್ಯಗಳು ಮತ್ತು ಶಾಸನಗಳ ಸಂಗ್ರಹವಿದೆ.

ಬೀದರ್‌ ಜಿಲ್ಲೆ ಬಸವಕಲ್ಯಾಣ ನಗರದಲ್ಲಿ 1994ರಲ್ಲಿಸ್ಥಾಪನೆ. ಒಟ್ಟು ಆರು ಗ್ಯಾಲರಿಗಳಲ್ಲಿ ಪ್ರದರ್ಶನ.

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS