ದೀಪಾಲಂಕಾರವೂ ಮೈಸೂರು ದಸರಾ ಪ್ರಮುಖ ಆಕರ್ಷಣೆ ಚಿತ್ರ:ಟ್ರಾವೆಲ್ ಡ್ರೀಂ
By Umesha Bhatta P H
Sep 17, 2024
Hindustan Times
Kannada
ದಸರಾ ವೇಳೆ ಬೆಳಗಲಿವೆ ರಸ್ತೆಗಳು
ಬಗೆಬಗೆಯ ಬಣ್ಣಗಳ ಅಲಂಕಾರ ರೂಪಿಸುತ್ತದೆ ಚೆಸ್ಕಾಂ
ಈ ಬಾರಿಯೂ ವಿಭಿನ್ನ ಅಲಂಕಾರಕ್ಕೆ ಒತ್ತು
ಚೀನಾ ತಂತ್ರಜ್ಞಾನ ಬಳಕೆಯಿಂದ ಹೊಸ ಬೆಳಕು
ಮುಂಬೈ- ಕೋಲ್ಕತ್ತಾ ನಗರದ ಮಾದರಿಗಳ ಅಳವಡಿಕೆ
ಲೇಸರ್ ಶೋ ಮಾದರಿಯ ದೀಪಾಲಂಕಾರಕ್ಕೂ ಭಿನ್ನ ರೂಪ
ಪಾರಂಪರಿಕ ಕಟ್ಟಡಗಳಲ್ಲೂ ಭಿನ್ನ ಬೆಳಕಿನ ಸಂಯೋಜನೆ
ಒಂದು ಸಾವಿರ ಡ್ರೋನ್ ಬಳಸಿ ಚಿತ್ರೀಕರಣ
ದಸರಾ ವೇಳೆ ಸಾಂಸ್ಕೃತಿಕ ನಗರ ಈ ಬಾರಿ ಇನ್ನಷ್ಟು ಜಗಮಗ
ಈರುಳ್ಳಿ, ಬೆಳ್ಳುಳ್ಳಿ ಹಾಕದೆ ತಯಾರಿಸಬಹುದು ರುಚಿಕರವಾದ ಸಬ್ಬಕ್ಕಿ ಹಪ್ಪಳ
slurrp
ಮುಂದಿನ ಸ್ಟೋರಿ ಕ್ಲಿಕ್ ಮಾಡಿ