ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಚಿರತೆ ಸೆರೆ ಕಾರ್ಯಾಚರಣೆ

By Umesha Bhatta P H
Jan 15, 2025

Hindustan Times
Kannada

ಸತತ ಹತ್ತು ದಿನದಿಂದ ಚಿರತೆಗಾಗಿ ಹುಡುಕಾಟ

ನೇರ ಕಣ್ಣಿಗೆ ಬೀಳಲೇ ಇಲ್ಲ  ಜಾಣ ಚಿರತೆ

ಇನ್ನೂರಕ್ಕೂ ಹೆಚ್ಚು ಸಿಬ್ಬಂದಿಯಿಂದ ಕಾರ್ಯಾಚರಣೆ

ಕ್ಯಾಮೆರಾ ಟ್ರ್ಯಾಪ್‌ಗಳಲ್ಲಿಯೂ ಚಿರತೆ ಚಿತ್ರ ಬೀಳಲೇ ಇಲ್ಲ

ಕರ್ನಾಟಕ ಅರಣ್ಯ ಇಲಾಖೆ ಸಿಬ್ಬಂದಿ ಮಾತ್ರ ಸುಮ್ಮನೇ ಕೂರಲಿಲ್ಲ

ಇನ್ಫೋಸಿಸ್‌ ಒಳಾವರಣದ ಜತೆಗೆ ಹೊರಾವರಣದಲ್ಲೂ ಹುಡುಕಾಟ

ಚಿತೆ ಹೆಜ್ಜೆ ಗುರುತಿಗಾಗಿಯೂ ನಡೆಯಿತು ಹುಡುಕಾಟ

ಡ್ರೋಣ್‌  ಕ್ಯಾಮೆರಾಕ್ಕೂ  ಕಾಣ ಸಿಗದ ಚಿರತೆ

ಎರಡು ಕಡೆ ಬೋನು ಇರಿಸಿದರು ಚಿರತೆ  ಅತ್ತ ಕಡೆ ಬರಲೇ ಇಲ್ಲ

ಹೈಟೆಕ್‌ ತಂತ್ರಜ್ಞಾನ ಬಳಕೆಗೂ ಜಗ್ಗದ ಚಿರತೆ ಸಿಗದೇ ಕಾರ್ಯಾಚರಣೆ ಸ್ಥಗಿತ

ಚಂಡಿನಂತೆ ಸುತ್ತಿಕೊಳ್ಳುವ  ಪ್ಯಾಂಗೊಲಿನ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು