ಮೈಸೂರಿನ ಸುತ್ತೂರು ಮಠಕ್ಕೆ ರೋಬೋಟಿಕ್‌ ಆನೆ ಕೊಡಲು ಪ್ರೀತಿಯಿಂದಲೇ ದಿಗಂತ್‌ ಐಂದ್ರಿತಾ ಒಪ್ಪಿಕೊಂಡರು

By Umesha Bhatta P H
Apr 09, 2024

Hindustan Times
Kannada

ನಟ ದಿಗಂತ್‌ ನಟಿ ಐಂದ್ರಿತಾ ದಂಪತಿ ಪ್ರಾಣಿ ಪ್ರಿಯರು.

ಮನೆಯಲ್ಲಿ ನಾಯಿ, ಬೆಕ್ಕುಗಳು ಇವರಿಗೆ ಪ್ರೀತಿಯ ಸಂಗಾತಿಗಳು

ಮಠ, ದೇವಸ್ಥಾನಗಳಲ್ಲಿ ಆನೆ ನಿಷೇಧದ ನಂತರ ಈಗ ರೋಬೋಟಿಕ್‌ ಆನೆಗಳು ಮಠಕ್ಕೆ ತರಲಾಗುತ್ತಿದೆ. 

ಮೈಸೂರಿನ ಸುತ್ತೂರು ಮಠಕ್ಕೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಸಮ್ಜುಖದಲ್ಲಿ ರೋಬೋಟಿಕ್‌ ಆನೆ ಹಸ್ತಾಂತರ

ಪ್ರಾಣಿಗಳ ಪರವಾಗಿ ಕೆಲಸ ಮಾಡುವ ಪೇಟಾ ರೂಪಿಸಿರುವ ರೋಬೋಟಿಕ್‌ ಆನೆಯೊಂದಿಗೆ ನಟಿ ಐಂದ್ರಿತಾ ರೇ

ವಿದ್ಯುತ್‌ ಚಾಲಿತ ರೋಬೋಟಿಕ್‌ ಆನೆಯ ಬೆಲೆ 5  ಲಕ್ಷ ರೂ.

ಕರ್ನಾಟಕದಲ್ಲಿ ಬಳಕೆಯಾಗುತ್ತಿರುವ ಮೊದಲ ರೋಬೋಟಿಕ್‌ ಆನೆಯನ್ನು ದಿಗಂತ್‌ ಐಂದ್ರಿತಾ ರೇ ಸುತ್ತೂರು ಮಠಕ್ಕೆ ಹಸ್ತಾಂತರಿಸಿದರು.

ನಿಜವಾದ ಆನೆ ಕಾಡಿನಲ್ಲಿಯೇ ಸ್ವತಂತ್ರವಾಗಿ ಇರಲಿ ಎನ್ನುವ ಪ್ರಾಣಿ ಕಾಳಜಿಯಿಂದಲೇ ಪೇಟಾ ಯೋಜನೆಗೆ ಬೆಂಬಲ ನೀಡಿದ್ದಾಗಿ ದಿಗಂತ್‌ ಹೇಳುತ್ತಾರೆ

ದಿಗಂತ್‌ಮಂಚಾಲೆ, ಐಂದ್ರಿತಾ ರೇ ಅರಣ್ಯ ಪ್ರವಾಸಕ್ಕೆ ಹೋಗುತ್ತಾರೆ. ಪ್ರಾಣಿಗಳ ಮೇಲೆ ಪ್ರೀತಿಯೂ ದಂಪತಿಗೆ ಇದೆ

ಪ್ಲೇಆಫ್​ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ