ಮೈಸೂರು ದಸರಾ ಎಂದರೆ ಸಾಂಸ್ಕೃತಿಕ ವೈಭವ. ಬೊಂಬೆಗಳ ದಿಬ್ಬಣ.ಮನೆ ಮನೆಗಳಲ್ಲಿ ದಸರಾಗೆ ಬೊಂಬೆ ಕೂರಿಸುವ ಸಂಪ್ರದಾಯವಿದೆ. ಮೈಸೂರಿನ ರಾಮಸನ್ಸ್ ಪ್ರತಿಷ್ಠಾನದ ಬೊಂಬೆ ಮನೆ ಉತ್ಸವವೂ ಶುರುವಾಗಿದೆ