ಮೈಸೂರು ಜಿಲ್ಲೆ ಎಚ್‌ಡಿಕೋಟೆ ತಾಲ್ಲೂಕಿನ ಚಿಕ್ಕದೇವಮ್ಮನ ಬೆಟ್ಟ  ಮೈಸೂರಿನಿಂದ 50  ಕಿ.ಮಿ  ದೂರದಲ್ಲಿದೆ. 

By Umesha Bhatta P H
Apr 08, 2024

Hindustan Times
Kannada

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕಾರ್ಯ ಸಿದ್ದೇಶ್ವರ ಬೆಟ್ಟ. ಮೈಸೂರಿನಿಂದ 35 ಕಿ.ಮಿ ದೂರದಲ್ಲಿದೆ. 

ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ  ಕಾವೇರಿ ತೀರದ ಮುಡುಕತೊರೆ ಬೆಟ್ಟ

ಚಾಮರಾಜನಗರ ಜಿಲ್ಲೆಯ ಮಲೈಮಹದೇಶ್ವರ ಬೆಟ್ಟ ಪ್ರಸಿದ್ದ ಯಾತ್ರಾ ಸ್ಥಳ.  ಮೈಸೂರಿನಿಂದ 140  ಕಿ.ಮಿ ದೂರದಲ್ಲಿದೆ.  

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದಲ್ಲಿರುವ ಶಿಡ್ಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ,85  ಕಿ.ಮಿ ದೂರದಲ್ಲಿದೆ. 

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಗೊಮ್ಮಟಗಿರಿ ಬೆಟ್ಟ. ಮೈಸೂರಿನಿಂದ   25 ಕಿ.ಮಿ ದೂರದಲ್ಲಿದೆ. 

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕರಿಘಟ್ಟ. ಪಟ್ಟಣದಿಂದ 5 ಕಿ.ಮಿ ದೂರದಲ್ಲಿದೆ. 

ಮೈಸೂರು ನಗರಕ್ಕೆ ಹೊಂದಿಕೊಂಡಂತೆ ಇರುವ ಪ್ರಸಿದ್ದ ಯಾತ್ರಾ  ಸ್ಥಳ ಚಾಮುಂಡಿಬೆಟ್ಟ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಿಂದ  20  ಕಿ.ಮಿ ದೂರದಲ್ಲಿದೆ ಹಿಮವದ್‌ ಗೋಪಾಲಸ್ವಾಮಿ ಬೆಟ್ಟ

ಮೈಸೂರು ಸುತ್ತಮುತ್ತಲಿನ  ಪ್ರವಾಸಿ ಬೆಟ್ಟ ತಾಣಗಳು

ಚಾಮರಾಜನಗರ ತಾಲ್ಲೂಕಿನ ಕನಕಗಿರಿ ಬೆಟ್ಟ. ಜೈನ ಬಸದಿ ಇರುವ ಪ್ರಮುಖ ಬೆಟ್ಟವಿದು. ಮೈಸೂರಿನಿಂದ 50   ಕಿ.ಮಿ ದೂರದಲ್ಲಿದೆ.

ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟ. ಯಳಂದೂರಿನಿಂದ 23  ಕಿ.ಮಿ ದೂರದಲ್ಲಿದೆ.

ಬಾಯ್​ಫ್ರೆಂಡ್ ಬರ್ತ್​​ಡೇಗೆ ಮುದ್ದಾಗಿ ಶುಭಕೋರಿದ ಸ್ಮೃತಿ ಮಂಧಾನ