ಮೈಸೂರು ಗೆಡ್ಡೆ ಗೆಣಸು ಮೇಳ ಈ ಬಾರಿ ವಿಭಿನ್ನವಾಗಿತ್ತು
By Umesha Bhatta P H
Feb 09, 2025
Hindustan Times
Kannada
ಬಗೆಬಗೆಯ ಬಣ್ಣದ ಗೆಡ್ಡೆಗಳು ಆಹಾರ ಪ್ರಿಯರನ್ನು ಆಕರ್ಷಿಸಿದವು
ಗೆಡ್ಡೆ ಗೆಣಸು ಅಡುಗೆ ಮನೆ ಕೂಡ ಹೆಚ್ಚು ಜನರ ಗಮನ ಸೆಳೆದವು
ಆಲೂಗೆಡ್ಡೆ, ಮಾವಿನ ಶುಂಠಿ ಕೂಡ ಈ ಬಾರಿ ಜನರ ಗಮನ ಸೆಳೆದವು
ಹಾಸನದ ಕೃಷಿ ಕಾಲೇಜಿನ ವಿದ್ಯಾರ್ಥಿನಿಯರು ಕುತೂಹಲದಿಂದ ಬಂದಿದ್ದರು
ಪರ್ಪಲ್ ಯಾಮ್ ದೋಸೆ ಹಿಟ್ಟನ್ನು ವಿದ್ಯಾರ್ಥಿಯರು ತಯಾರಿಸಿದ್ದರು
ಅಸ್ಸಾಂನಿಂದ ಮೇಳಕ್ಕಾಗೇ ನೀಲಿ ನವಿಲುಕೋಸ್ ಬಂದಿತ್ತು
ಕೇರಳದ ವಯನಾಡಿನ ಶಾಜಿ ತಂದ 100 ಕ್ಕೂ ಹೆಚ್ಚಿನ ಗೆಡ್ಡೆ ಗೆಣಸಿನ ತಳಿಗಳಲ್ಲೊಂದು
ಹೆಗ್ಗಡದೇವನ ಕೋಟೆ ಹುಲಿಕಾಡು ರೈತಕಂಪನಿಯ ಬೀಟ್ ರೂಟ್
ಮಕ್ಕಳಿಗೂ ಇಷ್ಟವಾಯಿತು ಮೈಸೂರು ಗೆಡ್ಡೆ ಗೆಣಸು ಮೇಳ
ಮೈಸೂರಿನಲ್ಲಿ ನಡೆದ ' ಗೆಡ್ಡೆ ಗೆಣಸು ಮೇಳ' ಕಲರ್ ಪುಲ್ ಆಗಿತ್ತು
RR ವಿರುದ್ಧ ಶತಕ ಸಿಡಿಸಿದ್ದ ಇಶಾನ್ ಕಿಶನ್ LSG ವಿರುದ್ಧ ಗೋಲ್ಡನ್ ಡಕ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ