ಮೈಸೂರಿನ ರೈಲು ಮ್ಯೂಸಿಯಂ 1979 ರಲ್ಲಿ ಪಿ.ಎಂ. ಜೋಸೆಫ್ ಅವರ ಶ್ರಮದಿಂದ ಪ್ರಾರಂಭವಾಯಿತು

By Umesha Bhatta P H
May 16, 2024

Hindustan Times
Kannada

ಮೈಸೂರು ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಂತೆ ಮ್ಯೂಸಿಯಂ ಇದೆ

ನಾಲ್ಕು ವರ್ಷದ ಹಿಂದೆ ಮ್ಯೂಸಿಯಂ ನವೀಕರಣಗೊಂಡಿದೆ

ರೈಲುಗಳ ಕುರಿತಾಗಿ ಮಕ್ಕಳಿಗೆ ತಿಳಿದುಕೊಳ್ಳಲು ಸಾಕಷ್ಟು ವಿಷಯ ಇಲ್ಲಿದೆ

ರೈಲು ಎಂಜಿನ್‌ಗಳು ಹೇಗೆ ಬದಲಾಗುತ್ತಾ ಹೋದವು ಎನ್ನುವುದನ್ನು ಇಲ್ಲಿ ತಿಳಿಯಬಹುದು

ಮೊದಲನೇ ಮೀಟರ್‌ ಗೇಜ್‌ ರೈಲು ಕೂಡ ಇಲ್ಲಿನ ಆಕರ್ವಣೆ

ರೈಲು ಮ್ಯೂಸಿಯಂನಲ್ಲಿ ಮಿನಿ ರೈಲು ಕೂಡ ಇದೆ

ಗ್ರಾಫಿಕ್ಸ್ ಉಪಯೋಗಿಸಿಕೊಂಡು ಭಾರತೀಯ ರೈಲಿನ ಬೆಳವಣಿಗೆ ಮತ್ತು ಹಲವಾರು ಫೋಟೋ ಮತ್ತು ಚಿತ್ರಕಲೆಗಳನ್ನು ಪ್ರದರ್ಶನಕ್ಕಿಡಲಾಗಿದೆ.

ರೈಲುಗಳ ಪ್ರಮುಖ ಜೀವಾಳವೇ ಗಾಲಿಗಳು,. ಅವುಗಳ ಮಾಹಿತಿಯೂ ಇಲ್ಲಿದೆ

ರಾಜವಂಶಸ್ಥರು ಬಳಸುತ್ತಿದ್ದ ರೈಲ್ವೆ ಎಂಜಿನ್, ಹಳೆಯ ಬೋಗಿಗಳು, ವಿವಿಧ ಮಾದರಿ ಸಿಗ್ನಲ್ ಗಳು ಇಲ್ಲಿವೆ

Enter text Here

ಭೇಟಿ ಸಮಯ: ಬೆಳಿಗ್ಗೆ 9.30 ರಿಂದ ಸಂಜೆ 5.30 ಪ್ರವೇಶ ಶುಲ್ಕ : ದೊಡ್ಡವರಿಗೆ 50 ರೂಪಾಯಿ ಮಕ್ಕಳಿಗೆ (5 ರಿಂದ 10 ವರ್ಷ) 10 ರೂಪಾಯಿ

ಕ್ವಾಲಿಫೈಯರ್​-2 ಪಂದ್ಯ; ಆರ್​​ಆರ್​​ vs ಎಸ್​ಆರ್​ಹೆಚ್ ಮುಖಾಮುಖಿ