ಆರು ದಶಕದ ನಾ ಡಿಸೋಜಾ ಕನ್ನಡ ಸಾಹಿತ್ಯ ಯಾನ
By Umesha Bhatta P H
Jan 06, 2025
Hindustan Times
Kannada
ಡಿಸೋಜರ ಮೊದಲ ಕಾದಂಬರಿ ಬಂಜೆ ಬೆಂಕಿ
ಮಂಜಿನ ಕಾನು, ಈ ನೆಲ ಈಜಲ, ಕೆಂಪು ತ್ರಿಕೋನ, ನೆಲೆ, ಮಾನವ ಇತರೆ ಕಾದಂಬರಿ
‘ಕಾಡಿನ ಬೆಂಕಿ’ ಹಾಗೂ ‘ದ್ವೀಪ’ ಚಲನಚಿತ್ರಗಳಾಗಿ ‘ರಜತಕಮಲ’ ಹಾಗೂ ‘ಸ್ವರ್ಣಕಮಲ’ ಪ್ರಶಸ್ತಿಗಳನ್ನು ಪಡೆದುಕೊಂಡಿವೆ
‘ಬಳುವಳಿ’ ಕಾದಂಬರಿ ಕೊಂಕಣಿಯಲ್ಲಿ ಚಲನಚಿತ್ರವಾಗಿದೆ
ಮುಳುಗಡೆಯ ಊರಿಗೆ ಬಂದವರು’ ಕಿರು ಕಾದಂಬರಿಗೆ 2011ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ದೊರೆತಿದೆ
ನಾ ಡಿಸೋಜಾ ಅವರ 33 ಕಾದಂಬರಿಗಳು 11ಕಿರು ಕಾದಂಬರಿ ಪ್ರಕಟವಾಗಿದೆ
ಸಣ್ಣ ಕಥೆಗಳ 9 ಸಂಕಲನ ಸಮಗ್ರ ಕಥೆಗಳು 2 ಸಂಪುಟ ಕೂಡ ಪ್ರಕಟಗೊಂಡಿವೆ
2014ರ ಜನವರಿಯಲ್ಲಿ ಮಡಿಕೇರಿಯಲ್ಲಿ ನಡೆದಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಡಿಸೋಜಾ ಅವರ ಬರವಣಿಗೆ, ಸರಳ ಬದುಕು ಎಂದಿಗೂ ಮಾದರಿ
ಹಾಟ್ ಚಾಕೊಲೆಟ್ ಡ್ರಿಂಕ್ ರೆಸಿಪಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ