ನೆಟಿಜನ್ಸ್‌ ಕಣ್ಣು ಕುಕ್ಕುತ್ತಿದೆ ನಭಾ ನಟೇಶ್‌ ಹಾಟ್‌ ಫೋಟೋಗಳು

By HT Kannada Desk
Mar 29, 2023

Hindustan Times
Kannada

ಬಿಳಿ ಬಣ್ಣದ ಡ್ರೆಸ್‌ನಲ್ಲಿ ಹೊಸ ಫೋಟೋಶೂಟ್‌ಗೆ ಪೋಸ್‌ ಕೊಟ್ಟ ನಭಾ

ನಭಾ ನಟೇಶ್‌ 'ವಜ್ರಕಾಯ' ಚಿತ್ರದ ಮೂಲಕ ನಟನೆಗೆ ಎಂಟ್ರಿ ಕೊಟ್ಟರು 

ಚಿಕ್ಕಮಗಳೂರಿನ ಶೃಂಗೇರಿಗೆ ಸೇರಿದ ಚೆಲುವೆ

'ನನ್ನು ದೋಚುಕುಂದುವಟೆ' ಚಿತ್ರದ ಮೂಲಕ ನಭಾ ಟಾಲಿವುಡ್‌ಗೆ ಪರಿಚಯವಾದರು

ಸುಧೀರ್‌, ರವಿತೇಜ, ರಾಮ್‌ ಪೊತಿನೇನಿ, ಸಾಯಿ ಧರಮ್‌ ತೇಜ್‌ ಜೊತೆ ನಭಾ ನಟಿಸಿದ್ದಾರೆ

ಆಕ್ಸಿಡೆಂಟ್‌ನಿಂದ ವಿಶ್ರಾಂತಿಯಲ್ಲಿದ್ದ ನಭಾ ಈಗ ಮತ್ತೆ ನಟನೆಗೆ ವಾಪಸಾಗಿದ್ದಾರೆ

ಲೋಕಸಭಾ ಚುನಾವಣೆ 2024 - ಏಪ್ರಿಲ್ 26ಕ್ಕೆ ಮತದಾನ -ಮರೆಯಬೇಡಿ ಮತ್ತೆ... 

@ceo_karnataka