ಶ್ವೇತ ವರ್ಣದ ಅನಾರ್ಕಲಿ ಚೂಡಿಯಲ್ಲಿ ಮಿನುಗಿದ ನಭಾ ನಟೇಶ್
By Manjunath Kotagunasi
Feb 11, 2025
Hindustan Times
Kannada
ಕನ್ನಡದಿಂದ ದೂರವೇ ಉಳಿದ ನಟಿ ನಭಾ ಸದ್ಯ ಟಾಲಿವುಡ್‌ನಲ್ಲಿ ಬಿಜಿ
ಸ್ಯಾಂಡಲ್‌ವುಡ್‌ನಲ್ಲಿ 2017ರಲ್ಲಿ ತೆರೆಕಂಡ ಸಾಹೇಬ ಅವರ ಕೊನೇ ಸಿನಿಮಾ
ಅಲ್ಲಿಂದ ಈ ವರೆಗೂ ಕನ್ನಡದ ಯಾವ ಸಿನಿಮಾದಲ್ಲಿಯೂ ನಭಾ ನಟಿಸಿಲ್ಲ.
ತೆಲುಗಿನಲ್ಲಿಯೇ ಜನಮನ್ನಣೆ ಪಡೆದು ಅಲ್ಲಿಯೇ ಹೆಚ್ಚು ಸಕ್ರಿಯರಾಗಿದ್ದಾರೆ
ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿಯೂ ನಭಾ ಆಕ್ಟಿವ್ ಆಗಿ ಇರುತ್ತಾರೆ
ಸರಣಿ ಫೋಟೋ ಗೊಂಚಲು ಶೇರ್ ಮಾಡುತ್ತಲೇ ಇರುತ್ತಾರೆ ಈ ಪಟಾಕಾ ನಭಾ
ಇದೀಗ ಶ್ವೇತ ವರ್ಣದ ಅನಾರ್ಕಲಿ ಚೂಡಿಯಲ್ಲಿ ಫಳ ಫಳ ಹೊಳೆದಿದ್ದಾರೆ.
97 ರನ್ ಶತಕಕ್ಕಿಂತ ದೊಡ್ಡದು; ಪ್ರೀತಿ ಜಿಂಟಾ ಬಹುಪರಾಕ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ