ಶೋಭಿತಾ ಧೂಳಿಪಾಲ ಬಗ್ಗೆ ಕಾಮೆಂಟ್ ಮಾಡಿದ ನಾಗ ಚೈತನ್ಯ

By Suma Gaonkar
Mar 23, 2025

Hindustan Times
Kannada

ನಾಗ ಚೈತನ್ಯ ಶೋಭಿತಾ ಅವರೊಂದಿಗೆ ಎರಡನೇ ಮದುವೆ ಆಗಿದ್ದಾರೆ

ಕೆಲ ದಿನಗಳ ಹಿಂದಷ್ಟೇ ಇವರಿಬ್ಬರ ಮದುವೆ ಆಗಿದೆ

ನಾಗ ಚೈತನ್ಯ ಶೋಭಿತಾ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ

ಶೋಭಿತಾ ಕೂಡ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ

ಶೋಭಿತಾಗೆ ಬೇಸಿಕ್ ಹ್ಯೂಮನ್ ಸ್ಕಿಲ್ ಇಲ್ಲಾ ಎಂದು ನಾಗ ಚೈತನ್ಯ ಹೇಳಿದ್ದಾರೆ

ಶೋಭಿತಾ ಕುರಿತು ಅವರು ಹೇಳಿದ ಈ ವಿಚಾರ ಚರ್ಚೆಯಾಗುತ್ತಿದೆ

ನಾಗ ಚೈತನ್ಯ ಹಾಗೂ ಶೋಭಿತಾ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಇನ್ನೂ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ

ಬೆಕ್ಕು ಸಾಕುವುದರಿಂದ ಮಾನಸಿಕ ಆರೋಗ್ಯ ಸುಧಾರಿಸಬಹುದು

Photo Credit: Pexels