ಮಾಡರ್ನ್ ಡ್ರೆಸ್‌ನಲ್ಲಿ ಮಿಂಚಿದ ನಾಗ ಚೈತನ್ಯ ಭಾವಿ ಪತ್ನಿ ಶೋಭಿತಾ ಧೂಳಿಪಾಲ
By Suma Gaonkar
Nov 26, 2024
Hindustan Times
Kannada
ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಮದುವೆ ದಿನಾಂಕ ಫಿಕ್ಸ್ ಆಗಿದೆ
ಡಿಸೆಂಬರ್ 4ರಂದು ಇವರಿಬ್ಬರು ಮದುವೆಯಾಗಲಿದ್ದಾರೆ
ಮಾಡರ್ನ್ ಡ್ರೆಸ್‌ನಲ್ಲಿ ಶೋಭಿತಾ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ
ಮೇಲ್ನೋಟಕ್ಕೆ ಇದೊಂದು ಮಿನಿ ಬ್ಯಾಗ್ ಜಾಹಿರಾತಿಗಾಗಿ ಮಾಡಿದ ಶೂಟ್ ಎನಿಸುತ್ತದೆ
ಇನ್ನು ಸಮಂತಾ ಅಭಿಮಾನಿಗಳೂ ಇವರ ಪೋಸ್ಟ್‌ಗೆ ನೆಗಟಿವ್ ಕಾಮೆಂಟ್ ಮಾಡಿದ್ದಾರೆ
ನಾಗ ಚೈತನ್ಯ ಅವರ ಆಯ್ಕೆ ಸರಿ ಇಲ್ಲವೆಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಅಕ್ಕಿನೇನಿ ಕುಟುಂಬದ ಸೊಸೆಯಾಗಲಿದ್ದಾರೆ
ಜೀಬ್ರಾ ಕಾಂಬಿನೇಷನ್ ಬಟ್ಟೆ ತೊಟ್ಟು ಪೋಸ್ ನೀಡಿದ್ದಾರೆ
ಕೆಲ ದಿನಗಳಿಂದ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ
ಮಕ್ಕಳು ಆಗಾಗ ಅಳುತ್ತಾರೆಯೇ? ಈ ಕಾರಣಗಳಿರಬಹುದು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ