PEXELS
PEXELS
PEXELS
ಅಮೆರಿಕದಲ್ಲಿ ಆದಾಯವನ್ನು ಅವಲಂಬಿಸಿ ಆದಾಯ ತೆರಿಗೆ ದರ 10ರಿಂದ 37 ಶೇ.ದವರೆಗೆ ಬದಲಾಗುತ್ತವೆ. ಗರಿಷ್ಠ ದರವು ಸುಮಾರು 5.3 ಕೋಟಿ ರೂ.ಗಿಂತ ಹೆಚ್ಚು ಆದಾಯ ಇರುವವರಿಗೆ ಅನ್ವಯಿಸುತ್ತದೆ.
PEXELS
ಯುಕೆಯಲ್ಲಿ 1.25 ಲಕ್ಷ ಪೌಂಡ್‌ಗಿಂತ ಹೆಚ್ಚು ಗಳಿಸುವ ವ್ಯಕ್ತಿಗಳು 45 ಶೇ. ಗರಿಷ್ಠ ತೆರಿಗೆ ದರಕ್ಕೆ ಒಳಪಟ್ಟಿರುತ್ತಾರೆ. ಸ್ಕಾಟ್ಲೆಂಡ್‌ನಲ್ಲಿ ತೆರಿಗೆ ದರ ಹೆಚ್ಚಾಗಿದ್ದು, 19 ಶೇಕಡದಿಂದ ಆರಂಭವಾಗಿ 48 ಶೇ.ವರೆಗೆ ಇದೆ.
PEXELS
ಆಸ್ಟ್ರೇಲಿಯಾದಲ್ಲಿ ಗರಿಷ್ಠ ತೆರಿಗೆ ದರ 45 ಶೇ. ಆಗಿದೆ. ಇದು ಸುಮಾರು 1.02 ಕೋಟಿ ರೂಪಾಯಿಗಿಂತ ಹೆಚ್ಚಿನ ಗಳಿಕೆಯ ಮೇಲೆ ವಿಧಿಸಲಾಗುತ್ತದೆ.
PEXELS
ಇಲ್ಲಿ ಗರಿಷ್ಠ ಆದಾಯ ತೆರಿಗೆ ದರ 45 ಶೇಕಡಾ. ಇದು ಅಂದಾಜು 5 ಕೋಟಿ ರೂ.ಗಿಂತ ಹೆಚ್ಚು ಆದಾಯವಿರುವ ವಿವಾಹಿತರು ಮತ್ತು ಸುಮಾರು 2.5 ಕೋಟಿ ರೂ.ಗಿಂತ ಹೆಚ್ಚಿನ ಆದಾಯ ಇರುವ ಅವಿವಾಹಿತರಿಗೆ ಅನ್ವಯಿಸುತ್ತದೆ.
PEXELS
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS