ಪ್ರಕೃತಿಯ ಮುನಿಸೇ ಇವರಿಗೆ ಶಿಕ್ಷೆ

ನೈಸರ್ಗಿಕ ವಿಪತ್ತು ಅಪಾಯ ಹೆಚ್ಚಿರುವ 5 ದೇಶಗಳು

PEXELS

By Jayaraj
Apr 20, 2025

Hindustan Times
Kannada

ಹವಾಮಾನ ಬದಲಾವಣೆಯಿಂದಾಗಿ ನೈಸರ್ಗಿಕ ವಿಪತ್ತುಗಳು ಆಗಾಗ ಎದುರಾಗುತ್ತವೆ. ಅತ್ಯಂತ ಅಪಾಯದಲ್ಲಿರುವ ರಾಷ್ಟ್ರಗಳನ್ನು ತಿಳಿಯೋಣ.

PEXELS

ನೈಸರ್ಗಿಕ ವಿಪತ್ತುಗಳ ಹೆಚ್ಚಿನ ಅಪಾಯದಲ್ಲಿರುವ ಕೆಲವು ದೇಶಗಳು ಇಲ್ಲಿವೆ

PEXELS

 ಜಪಾನ್

ಜಪಾನ್‌ನ ಸ್ಥಳಗಳು ಆಗಾಗ ಭೂಕಂಪ, ಸುನಾಮಿ ಮತ್ತು ಚಂಡಮಾರುತಗಳಿಗೆ ಒಡ್ಡುತ್ತದೆ. ವಿಶೇಷವಾಗಿ ರಾಜಧಾನಿ ಟೋಕಿಯೊ.

PINTEREST

ಫಿಲಿಪೈನ್ಸ್ 

ಫಿಲಿಪೈನ್ಸ್ ವಾರ್ಷಿಕವಾಗಿ 20ಕ್ಕೂ ಹೆಚ್ಚು ಚಂಡಮಾರುತಗಳನ್ನು ಎದುರಿಸುತ್ತದೆ. ಅಲ್ಲದೆ ಭೂಕಂಪ, ಜ್ವಾಲಾಮುಖಿ ಸ್ಫೋಟ, ಭೂಕುಸಿತ ಮತ್ತು ಪ್ರವಾಹದ ಅಪಾಯಗ ಎದುರಿಸುತ್ತದೆ.

PINTEREST

ಬಾಂಗ್ಲಾದೇಶ

ಹವಾಮಾನ ಬದಲಾವಣೆ ಮತ್ತು ಸಮುದ್ರ ಮಟ್ಟ ಏರಿಕೆಯಿಂದ ಚಂಡಮಾರುತ ಮತ್ತು ಪ್ರವಾಹದಿಂದಾಗಿ ಬಾಂಗ್ಲಾದೇಶ ಕೂಡಾ ಗಮನಾರ್ಹ ಅಪಾಯ ಎದುರಿಸುತ್ತದೆ.

PINTEREST

ಇಂಡೋನೇಷ್ಯಾ

ಜ್ವಾಲಾಮುಖಿ ಸ್ಫೋಟ, ಸುನಾಮಿ ಮತ್ತು ಭೂಕಂಪಗಳಿಗೆ ಇಂಡೋನೇಷ್ಯಾ  ಗುರಿಯಾಗುತ್ತದೆ.

PINTEREST

ಹೈಟಿ

ಹೈಟಿಯ ಕಳಪೆ ಮೂಲಸೌಕರ್ಯ ಮತ್ತು ಸಂಪನ್ಮೂಲಗಳು ಭೂಕಂಪಗಳು ಮತ್ತು ಚಂಡಮಾರುತಗಳಂತಹ ನೈಸರ್ಗಿಕ ವಿಪತ್ತುಗಳನ್ನು ಎದುರಿಸುವಲ್ಲಿ ದುರ್ಬಲವಾಗಿವೆ.

PEXELS

ಕೇದಾರನಾಥ ದೇವಾಲಯ ಸಮೀಪ ನೋಡಬಹುದಾದ ಅತ್ಯುತ್ತಮ 7 ತಾಣಗಳಿವು