ರಕ್ಷಣೆಗೆ ಅತಿಹೆಚ್ಚು ಖರ್ಚು ಮಾಡುವ ದೇಶಗಳಿವು; ಭಾರತದ ವೆಚ್ಚ ಎಷ್ಟು?
Pixabay
By Jayaraj
Jan 26, 2025
Hindustan Times
Kannada
ಕೇಂದ್ರ ಬಜೆಟ್ ಹತ್ತಿರ ಬರುತ್ತಿದೆ. ಫೆ.1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ.
ಈ ನಡುವೆ ಯಾವ ಕ್ಷೇತ್ರಕ್ಕೆ ಎಷ್ಟು ಹಣ ಮೀಸಲಿಡಲಿದ್ದಾರೆ ಎಂಬ ಕುತೂಹಲ ಹೆಚ್ಚಿದೆ. ಸಾಮಾನ್ಯವಾಗಿ ದೇಶದ ರಕ್ಷಣೆಗೆ ಹೆಚ್ಚು ವೆಚ್ಚ ಮಾಡಲಾಗುತ್ತದೆ.
ವಿಶ್ವದಲ್ಲೇ ತಮ್ಮ ದೇಶದ ರಕ್ಷಣೆಗೆ ಅತಿ ಹೆಚ್ಚು ವ್ಯಯಿಸುವ ದೇಶಗಳ ಪಟ್ಟಿ ಇಲ್ಲಿದೆ.
Pixabay
ಯುಎಸ್‌ಎ: 916 ಬಿಲಿಯನ್ ಡಾಲರ್. ಅಂದರೆ 78 ಲಕ್ಷ ಕೋಟಿ ರೂ.
Pixabay
ಚೀನಾ: 296 ಬಿಲಿಯನ್ ಡಾಲರ್. ಅಂದರೆ 25 ಲಕ್ಷ ಕೋಟಿ ರೂ.
Pixabay
ರಷ್ಯಾ: 109 ಬಿಲಿಯನ್ ಡಾಲರ್. ಅಂದರೆ 9.39 ಲಕ್ಷ ಕೋಟಿ ರೂ.
Pixabay
ಭಾರತ: 83.6 ಬಿಲಿಯನ್ ಡಾಲರ್. ಅಂದರೆ 7.20 ಲಕ್ಷ ಕೋಟಿ ರೂ. ರಕ್ಷಣಾ ವಲಯಕ್ಕೆ ಅತಿ ಹೆಚ್ಚು ಖರ್ಚು ಮಾಡುವ ವಿಶ್ವದ ನಾಲ್ಕನೇ ದೇಶ ಭಾರತ.
Pixabay
ಸೌದಿ ಅರೇಬಿಯಾ: 75.8 ಬಿಲಿಯನ್ ಡಾಲರ್. ಅಂದರೆ 6.53 ಲಕ್ಷ ಕೋಟಿ ರೂ.
Pixabay
ಯುನೈಟೆಡ್ ಕಿಂಗ್‌ಡಮ್: 74.9 ಬಿಲಿಯನ್ ಡಾಲರ್. ಅಂದರೆ 6.45 ಲಕ್ಷ ಕೋಟಿ ರೂ.
Pixabay
ಜರ್ಮನಿ: 66.8 ಬಿಲಿಯನ್ ಡಾಲರ್. ಅಂದರೆ 5.75 ಲಕ್ಷ ಕೋಟಿ ರೂ.
Pixabay
ಅರಿಶಿನದಲ್ಲಿ ಮಿಂದೆದ್ದ ನಟ ಧನಂಜಯ್ ಮತ್ತು ಧನ್ಯತಾ; ಹಳದಿ ಶಾಸ್ತ್ರ ಫೋಟೋಸ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ