ಅತಿ ಹೆಚ್ಚು ಆದಾಯವಿರುವ ಭಾರತದ ಟಾಪ್ 10 ಶ್ರೀಮಂತ ರಾಜ್ಯಗಳಿವು; ಕರ್ನಾಟಕದ ಸ್ಥಾನ ಎಷ್ಟು?
By Jayaraj Jan 27, 2025
Hindustan Times Kannada
ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆಯಾಗಿರುವ ಭಾರತದಲ್ಲಿ ಹಲವು ರಾಜ್ಯಗಳಿವೆ. ಕೆಲವು ರಾಜ್ಯಗಳು ಒಟ್ಟು ಜಿಡಿಪಿಗೆ ಮಹತ್ವದ ಕೊಡುಗೆ ನೀಡುತ್ತವೆ.
ಕೆಲವು ರಾಜ್ಯಗಳು ಭಾರತದ ಜಿಡಿಪಿಗೆ ಗಮನಾರ್ಹ ಕೊಡುಗೆ ನೀಡುತ್ತವೆ. ಅತಿ ಹೆಚ್ಚು GSDP (ರಾಜ್ಯದ ಒಟ್ಟು ದೇಶೀಯ ಉತ್ಪನ್ನ) ಹೊಂದಿರುವ ದೇಶದ ಶ್ರೀಮಂತ ರಾಜ್ಯಗಳು ಯಾವೆಲ್ಲಾ ಎಂಬುದನ್ನು ನೋಡೋಣ.
1. ಮಹಾರಾಷ್ಟ್ರ: ಅಂದಾಜು 42.67 ಲಕ್ಷ ಕೋಟಿ ರೂ.
2. ತಮಿಳುನಾಡು: ಅಂದಾಜು 31.55 ಲಕ್ಷ ಕೋಟಿ
3. ಕರ್ನಾಟಕ: ಅಂದಾಜು 28.09 ಲಕ್ಷ ಕೋಟಿ. ಕರ್ನಾಟಕ ಭಾರತದ ಮೂರನೇ ಶ್ರೀಮಂತ ರಾಜ್ಯ ಎನಿಸಿಕೊಂಡಿದೆ.