ಇಂದು( ಜನವರಿ 5) ರಾಷ್ಟ್ರೀಯ ಪಕ್ಷಿ ದಿನ ಚಿತ್ರಗಳು: ವಿಶ್ವನಾಥ್‌ ಸುವರ್ಣ

By Umesha Bhatta P H
Jan 05, 2025

Hindustan Times
Kannada

ಪಕ್ಷಿಗಳ ಕುರಿತಾಗಿ ಜಾಗೃತಿ ಮೂಡಿಸಲು ಈ ದಿನ ಆಚರಣೆ

ರಾಷ್ಟ್ರೀಯ ಪಕ್ಷಿ ದಿನವನ್ನು ಮೊದಲ ಬಾರಿಗೆ ಆಚರಿಸಿದ್ದು 2002 ರಲ್ಲಿ 

ಅಮೇರಿಕಾದ ಬಾರ್ನ್ ಫ್ರೀ ಯು ಎಸ್‌ಎ ಮತ್ತು ಏವಿಯನ್ ವೆಲ್ಪೇರ್ ಒಕ್ಕೂಟದಿಂದ ಆಚರಣೆ

ಹಕ್ಕಿಗಳ ಬದುಕೇ ಚೆಂದ.ಸುಂದರ.  ಅವಕ್ಕೂ ಸುಂದರ ಕುಟುಂಬವಿದೆ.

ಆದು ಹಾರುವುದಿರಲಿ,ಹಾಡುವುದಿರಲಿ, ನರ್ತಿಸುವುದಿರಲಿ ಎಲ್ಲವೂ ಮನಮೋಹಕ

ಪ್ರಣಯ, ಓಲೈಕೆ, ಗೂಡುಕಟ್ಟುವಿಕೆ, ಜಗಳ ಎಲ್ಲವೂ ಉಂಟು ಬಾನಾಡಿಗಳ ಬದುಕಿನಲಿ

ಕಾವುಕೊಡುವ ಕಾಯಕವಿರಲಿ, ಗುಟುಕು ಕೊಡುವುದಿರಲಿ ಅಲ್ಲೂ ಉಂಟು ಅಮ್ಮನ ಪ್ರೀತಿ

ವಲಸೆ ಹೋಗುವುದಿರಲಿ, ಆಹಾರ ಹಂಚಿಕೊಳ್ಳುವ ಶಿಸ್ತಿರಲಿ ಹಕ್ಕಿಗೆ ಹಕ್ಕಿಯೇ ಸಾಟಿ

ಇಂತಹ ಪಕ್ಷಿಗಳಿಗೂ ಅಳಿವಿನ  ಸಂಕಷ್ಟ ತಪ್ಪಿಲ್ಲ

ವಿಶ್ವದ 9,800 ಪಕ್ಷಿ ಪ್ರಭೇದಗಳ ಪೈಕಿ ಶೇಕಡ. 12 ರಷ್ಟು ಪಕ್ಷಿ ಪ್ರಭೇದಗಳು ಅಳಿವಿನಂಚಿನಲ್ಲಿವೆ

ಬಂಗಾರದ ಗೊಂಬೆಯಂತೆ ಕಂಗೊಳಿಸಿದ ಚಾರು; ಸೀರೆಯಲ್ಲ ಈಗ ಗೌನ್‌ನಲ್ಲಿ ಮೌನ ಗುಡ್ಡೇಮನೆ