ಸಹೋದರರ ದಿನದಂದು ಕೊನೆ ಕ್ಷಣದಲ್ಲಿ ಗಿಫ್ಟ್ ಕೊಡಲು ಯೋಚಿಸಿದ್ದರೆ ಇಲ್ಲಿದೆ ಐಡಿಯಾ
By Reshma May 24, 2024
Hindustan Times Kannada
ಪ್ರತಿ ವರ್ಷ ಮೇ 24 ರಂದು ರಾಷ್ಟ್ರೀಯ ಸಹೋದರರ ದಿನವನ್ನು ಆಚರಿಸಲಾಗುತ್ತದೆ. ಭಾರತದ ಸೇರಿದಂತೆ ಕೆಲವು ದೇಶಗಳಲ್ಲಷ್ಟೇ ಈ ಆಚರಣೆ ಚಾಲ್ತಿಯಲ್ಲಿದೆ.
2005 ರಿಂದ ಸಹೋದರರ ದಿನದ ಆಚರಣೆ ಚಾಲ್ತಿಗೆ ಬಂತು ಎಂದು ಹೇಳಲಾಗುತ್ತದೆ. ಇಂದು ಸಹೋದರರ ದಿನವಿದ್ದು ನೀವು ನಿಮ್ಮ ಆತ್ಮೀಯ ಅಣ್ಣ-ತಮ್ಮನಿಗೆ ಗಿಫ್ಟ್ ನೀಡಬೇಕು ಅಂತಿದ್ರೆ ಇಲ್ಲಿದೆ ಐಡಿಯಾ.