ಕಾಡುಕೋಣ(Indian Bison) ಭಾರತದಲ್ಲಿ ಶೇ.70ರಷ್ಟು ಸಂತತಿ ನಾಶವಾಗಿದೆ.

By Umesha Bhatta P H
May 19, 2024

Hindustan Times
Kannada

ಹಿಮ ಚಿರತೆ(Snow Leopard) ಉಳಿದಿರುವುದು ಬರೀ 500 ಮಾತ್ರ

ಘೇಂಡಾಮೃಗ(One-horned Rhinoceros) ಹಿಮಾಲಯ ತಪ್ಪಲಲ್ಲಿ ಬೇಟೆ ಅವ್ಯಾಹತ

ಸಿಂಹ ಬಾಲದ ಸೀಂಗಳೀಕ(Lion-tailed Macaque)  4000 ದಷ್ಟು ಉಳಿದಿರುವ ಅಂದಾಜು 

ರೆಡ್‌ ಪಾಂಡಾ(Red Panda) ಈಶಾನ್ಯ ರಾಜ್ಯಗಳಲ್ಲಿ ಉಳಿದ ಸಂತತಿ

ನೀಲಗಿರಿ ಥಾರ್‌(Nilgiri Tahr) ಕೇರಳ ತಮಿಳುನಾಡಿನ ಬೆಟ್ಟಗಳಲ್ಲಿ 2500 ರಷ್ಟು ಉಳಿದಿವೆ

ಗಂಗಾ ನದಿ ಡಾಲ್ಫಿನ್*Ganges River Dolphin)‌ ನದಿಯಲ್ಲಿ ತಗ್ಗಿದ ಡಾಲ್ಫಿನ್‌ಗಳ ಸಂಖ್ಯೆ

ಸಿಂಹ(Asiatic Lion) ಗುಜರಾತ್‌ ರಾಜ್ಯದ ಗಿರ್‌ಗೆ ಸೀಮಿತವಾದ ಸಂತತಿ

ಆನೆ( Asian Elephant) ಆನೆಗೂ ಈಗ ಅಳಿವಂಚಿನ ಪ್ರಾಣಿ ಪಟ್ಟ

ಹುಲಿ(Bengal Tiger) ಬಂಗಾಳ ಹುಲಿ ಸಂಖ್ಯೆ ಕ್ಷೀಣ, ಈಗ  2226 ಕ್ಕೆ ಸೀಮಿತ.

ಕ್ರಿಸ್​ಗೇಲ್ ದಾಖಲೆ ಪುಡಿಗಟ್ಟಿದ ನಿಕೋಲಸ್ ಪೂರನ್