ಕುಂಚದಲ್ಲಿ ಅರಳಿದ ಹಕ್ಕಿಗಳು

ಪಕ್ಷಿಗಳ 5 ಅಪ್ರತಿಮ ವರ್ಣ ಚಿತ್ರಗಳನ್ನು ನೋಡೋಣ ಬನ್ನಿ

PEXELS

By Praveen Chandra B
Jan 16, 2025

Hindustan Times
Kannada

ಕಲಾವಿದರ ಕಣ್ಣಿಗೆ ಪಕ್ಷಿಗಳೆಂದರೆ ಬೆರಗು. ಚಿತ್ರ ಕಲಾವಿದರು ಅಪ್ರತಿಮ ವರ್ಣಚಿತ್ರಗಳನ್ನು ಬಿಡಿಸಿದ್ದಾರೆ. ಅವುಗಳಲ್ಲಿ ಕೆಲವು ಚಿತ್ರಗಳು ಇಲ್ಲಿವೆ. 

PEXELS

ಕಲಾ ಜಗತ್ತನ್ನು ಆಕರ್ಷಿಸಿದ 5 ಅಪ್ರತಿಮ ಪಕ್ಷಿ ವರ್ಣಚಿತ್ರಗಳನ್ನು ಇಲ್ಲಿ ನೀಡಲಾಗಿದೆ. ನೋಡಿ, ಆನಂದಿಸಿ.

PEXELS

ಗೋಲ್ಡ್ ಫಿಂಚ್

ಕ್ಯಾರೆಲ್ ಫ್ಯಾಬ್ರಿಟಿಯಸ್ ಅವರ ಈ ಮಹಾನ್ ಕಲಾಕೃತಿ  ಹೇಗ್‌ನಲ್ಲಿರುವ ಮಾರಿಟ್ಶುಯಿಸ್‌ನಲ್ಲಿ ಎಲ್ಲರ ಗಮನ  ಸೆಳೆಯುತ್ತಿದೆ.

PINTEREST

ಕಿಂಗ್ ಫಿಶರ್

ವಿನ್ಸೆಂಟ್ ವಾನ್ ಗೋ ಅವರ ಈ ಆಕರ್ಷಕ ಹಕ್ಕಿಯ ಚಿತ್ರವು ವ್ಯಾನ್ ಗೋ ವಸ್ತುಸಂಗ್ರಹಾಲಯದಲ್ಲಿದೆ.

PINTEREST

ಭಯದಲ್ಲಿರುವ ಹಂಸ

ಜಾನ್ ಅಸ್ಸೆಲಿಜ್‌ ಚಿತ್ರಿಸಿದ ಈ ವರ್ಣಚಿತ್ರವೂ ಕಲಾಸಕ್ತರ ಗಮನ ಸೆಳೆದಿದೆ.

PINTEREST

ಇದು ಹೇಗಿದೆ?

ಗೈಸೆಪ್ಪೆ ಆರ್ಕಿಂಬೋಲ್ಡೊ ಅವರ ಈ ವಿಶಿಷ್ಟ ಕಲಾಕೃತಿಯಲ್ಲಿ ಹಲವು ಪಕ್ಷಿಗಳು ಇವೆ.

TIQETS BLOG

ಚಳಿಗಾಲದಲ್ಲಿ ಹಕ್ಕಿ

ಮ್ಯಾಗ್ಪೈ ಮೊನೆಟ್‌ ಅವರ ಮೇರುಕೃತಿ. 

TIQETS BLOG

ಕೆಲಸ ಮಾಡುವಾಗ ಉಲ್ಲಾಸ ಹೆಚ್ಚಿಸಲು ಸರಳ ಡೆಸ್ಕ್ ವ್ಯಾಯಾಮ

PEXELS