3 ಹೊಸ ಅಪರಾಧ ಕಾನೂನು ಇಂದಿನಿಂದ ಜಾರಿ, ಗಮನಿಸಬೇಕಾದ 10 ಅಂಶ

canva

By Umesh Kumar S
Jul 01, 2024

Hindustan Times
Kannada

ವಿಚಾರಣೆ ಅಂತ್ಯವಾದ 45 ದಿನಗಳ ಒಳಗೆ ಕ್ರಿಮಿನಲ್ ಪ್ರಕರಣದ ತೀರ್ಪು ನೀಡಬೇಕು.

Pixabay

ಪೋಷಕರು/ಸಂಬಂಧಿಕರ ಸಮ್ಮುಖದಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಅತ್ಯಾಚಾರ ಸಂತ್ರಸ್ತೆಯ ಹೇಳಿಕೆ ದಾಖಲಿಸಬೇಕು

Pixabay

ಮಕ್ಕಳ ಖರೀದಿ/ ಮಾರಾಟ ಘೋರ ಅಪರಾಧ. ಅಪ್ರಾಪ್ತರ ಮೇಲಿನ ಅತ್ಯಾಚಾರಕ್ಕೆ ಮರಣದಂಡನೆ/ಜೀವಾವಧಿ ಶಿಕ್ಷೆ.

Pixabay

ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಮಹಿಳೆಯರನ್ನು ವಂಚಿಸಿದರೆ ಕಠಿಣ ಶಿಕ್ಷೆ

Pixabay

ಮಹಿಳಾ ದೌರ್ಜನ್ಯ ಕೇಸ್‌ ಸಂತ್ರಸ್ತೆಯರಿಗೆ 90 ದಿನಗಳಲ್ಲಿ ಕೇಸ್‌ ವಿವರ ಒದಗಿಸಬೇಕು. ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ.

Pixabay

ಪ್ರಕರಣದ ಹಿಯರಿಂಗ್ ವೇಳೆ ಎರಡೇ ಎರಡು ವಾಯಿದೆಗೆ ಅವಕಾಶ. ಅನಗತ್ಯ ವಿಳಂಬಕ್ಕೆ ಅವಕಾಶ ಇಲ್ಲ

Pixabay

ಜೀರೋ ಎಫ್‌ಐಆರ್ ದಾಖಲಿಸಲು ಅವಕಾಶ. ಪೊಲೀಸ್ ಠಾಣಾ ವ್ಯಾಪ್ತಿಗೆ ಹೊರತಾಗಿ ಆನ್‌ಲೈನ್‌ ಮೂಲಕ ಕೇಸ್ ದಾಖಲಿಸಬಹುದು. 

Pixabay

ಬಂಧನಕ್ಕೆ ಒಳಗಾದ ಕೂಡಲೇ ಆತ/ಆಕೆಗೆ ಅದನ್ನು ಕುಟುಂಬ/ಸ್ನೇಹಿತರಿಗೆ ತಿಳಿಸುವ ಹಕ್ಕು. 

Pixabay

ಫೋರೆನ್ಸಿಕ್ ತಜ್ಞರು ಗಂಭೀರ ಅಪರಾಧಗಳ ಅಪರಾಧ ಸ್ಥಳಗಳಿಗೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸುವುದು ಕಡ್ಡಾಯ

Pixabay

ಲಿಂಗದ ವ್ಯಾಖ್ಯಾನದಲ್ಲಿ ತೃತೀಯ ಲಿಂಗಿಗಳಿಗೂ ಸ್ಥಾನ. ಮಹಿಳೆಯರ ವಿರುದ್ಧದ ಅಪರಾಧಗಳಂತೆ ಇವರ ವಿರುದ್ಧದ ಅಪರಾಧಕ್ಕೂ ಶಿಕ್ಷೆ.

Pixabay

ನಟಿ ಜ್ಯೋತಿ ರೈ ಹಂಚಿಕೊಂಡ ಸ್ಪೂರ್ತಿದಾಯಕ ನುಡಿಮುತ್ತುಗಳು; ನಿಮಗೂ ಸ್ಪೂರ್ತಿಯಾಗಬಲ್ಲದು