ಹೆಚ್ಚು ಫೇಲ್ ಆಗುವ ಹೊಸ ವರ್ಷದ ನಿರ್ಣಯಗಳಿವು
By Meghana B
Dec 28, 2023
Hindustan Times
Kannada
ತೂಕ ಇಳಿಸಿಕೊಳ್ಳುವುದು ಅಥವಾ ಫಿಟ್ ಆಗಿರಲು ವ್ಯಾಯಾಮ-ಯೋಗ-ಡಯಟ್ ಮಾಡುವ ನಿರ್ಣಯ
ಧೂಮಪಾನ, ಮದ್ಯಪಾನ ತ್ಯಜಿಸುವ ಸಂಕಲ್ಪ
ಆರೋಗ್ಯಕರ ಆಹಾರವನ್ನು ಮಾತ್ರ ಸೇವಿಸುತ್ತೇವೆಂಬ ನಿರ್ಣಯ
ಮತ್ತೆ ಸಾಲ ಮಾಡಬಾರದು ಬದಲಾಗಿ ಸೇವಿಂಗ್ಸ್ ಮಾಡಬೇಕು ಎಂಬ ನಿರ್ಣಯ
ಹೊಸತನ್ನು ಕಲಿಯುವ ನಿರ್ಣಯ
ಹೊಸ ಸ್ಥಳಗಳಿಗೆ ಪ್ರಯಾಣ ಮಾಡುವ ನಿರ್ಣಯ
ಕೋಪ ಕಡಿಮೆ ಮಾಡಿಕೊಂಡು ತಾಳ್ಮೆಯಿಂದ ವರ್ತಿಸಬೇಕು ಎಂಬ ಸಂಕಲ್ಪ
ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವ ನಿರ್ಣಯ
ಚಳಿ ಜೋರಾಗಿದೆ, ಸ್ವೆಟರ್ ಖರೀದಿಸುವ ಪ್ಲಾನ್ ಇದ್ದರೆ ಈ ವಿಚಾರ ಗಮನದಲ್ಲಿರಲಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ