ಸೆಲ್ಫ್ ಬ್ರಾಂಡಿಂಗ್ಗೆ ಇಲ್ಲಿವೆ ಐಡಿಯಾಗಳು
By HT Kannada Desk
Dec 12, 2023
Hindustan Times
Kannada
ನಿಮ್ಮ ಬ್ರಾಂಡಿಂಗ್ಗೆ ಮೊದಲು ಧೈರ್ಯ, ಆತ್ಮವಿಶ್ವಾಸ ಇರಲಿ. ಚಿಕ್ಕ ಹೂಡಿಕೆಯಿಂದ ಆರಂಭಿಸಿ ಅದನ್ನು ಬೆಳೆಸುತ್ತಾ ಹೋಗಿ.
ನಿಮ್ಮ ಬ್ರಾಂಡ್ಗೆ ಒಂದು ಕಲರ್, ಲೋಗೋ, ಫಾಂಟ್ ಆಕರ್ಷಕವಾಗಿರಲಿ
ನಿಮ್ಮ ಬ್ರಾಂಡ್ ಪ್ರಚಾರಕ್ಕೆ ಸೋಷಿಯಲ್ ಮಿಡಿಯಾಗಳನ್ನು ಬಳಸಿಕೊಳ್ಳಿ.
ನಿಮ್ಮ ಬ್ರಾಂಡಿಂಗ್ಗೆ ಸಂಬಂಧಿಸಿದಂತೆ ಒಂದು ವಿಭಿನ್ನ ಕಥೆಯಿರಿಲಿ. ಏಕೆಂದರೆ ಜನರು ಕಥೆಗಳೊಂದಿಗೆ ಬೇಗ ಕನೆಕ್ಟ್ ಆಗ್ತಾರೆ.
ಮಾರುಕಟ್ಟೆ ತಂತ್ರಗಳ ಬಗ್ಗೆ ತಿಳಿಯಿರಿ.
ಆನ್ಲೈನ್ ಕೋಡಿಂಗ್ ಕೋರ್ಸ್, ಪ್ರೋಗ್ರಾಮಿಂಗ್ ಲಾಂಗ್ವೇಜ್ ಸೇರಿದಂತೆ ನಿಮ್ಮ ಬ್ಯಾಂಡಿಂಗ್ಗೆ ಅಗತ್ಯವಿರುವ ಕೌಶಲ್ಯ ಕಲಿಯಿರಿ
ಜನರ ಬೇಡಿಕೆಗೆ ತಕ್ಕಂತ ಉತ್ಪನ್ನ ನಿಮ್ಮದಾಗಿರಬೇಕು ಅಥವಾ ನಿಮ್ಮ ಬ್ರಾಂಡ್ಗೆ ಜನ ಬೇಡಿಕೆಯಿಡುವಂತೆ ಮಾಡಬೇಕು
ಚಳಿ ಜೋರಾಗಿದೆ, ಸ್ವೆಟರ್ ಖರೀದಿಸುವ ಪ್ಲಾನ್ ಇದ್ದರೆ ಈ ವಿಚಾರ ಗಮನದಲ್ಲಿರಲಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ