ಹೊಸ ವರ್ಷದ ಪಾರ್ಟಿ ಮೆರುಗು ಹೆಚ್ಚಿಸುವ ಡ್ರೆಸ್ ಕಲರ್‌ಗಳಿವು
By Reshma
Dec 31, 2024
Hindustan Times
Kannada
ಹೊಸ ವರ್ಷದ ಪಾರ್ಟಿಗೆ ಸಿದ್ಧರಾಗಿದ್ದೀರಾ. ನ್ಯೂ ಇಯರ್ ಪಾರ್ಟಿ ಸಂಭ್ರಮ ಹೆಚ್ಚಿಸುವ ಡ್ರೆಸ್ ಕಲರ್‌ಗಳ ಬಗ್ಗೆ ನಾವಿಲ್ಲಿ ತಿಳಿಸಿದ್ದೇವೆ
ಯಾವ ಬಣ್ಣದ ಡ್ರೆಸ್ ಕಲರ್ ಏನನ್ನು ಸೂಚಿಸುತ್ತದೆ ಎಂಬ ವಿವರವೂ ಇಲ್ಲಿದೆ
ಚಿನ್ನದ ಬಣ್ಣ – ಗೋಲ್ಡನ್ ಕಲರ್, ಇದು ಬೆಳಕು ಹಾಗೂ ಸಂತೋಷದ ಸಂಕೇತ
ಬೆಳ್ಳಿ– ಸ್ವಿಲರ್ ಕಲರ್, ಅದೃಷ್ಟ ಹಾಗೂ ಹೊರ ಭರವಸೆಯ ಸಂಕೇತ
ಆಕಾಶ ನೀಲಿ – ಶಾಂತ, ಉತ್ಸಾಹ, ಹೊಸ ಆರಂಭವನ್ನು ಸೂಚಿಸುತ್ತದೆ
ಕೆಂಪು ಬಣ್ಣ: ಉತ್ಸಾಹ, ಶಕ್ತಿ, ಪ್ರೀತಿಯ ಸಂಕೇತ
ನೇವಿ ಬ್ಲೂ – ಶಾಂತ, ಹಬ್ಬದ ವಾತಾವರಣವನ್ನು ಸಂಕೇತಿಸುತ್ತದೆ
ದಂತದ ಬಣ್ಣ – ಶಾಂತಿ, ಸಮೃದ್ಧಿಯ ಸಂಕೇತ
ಗುಲಾಬಿ – ಪ್ರೀತಿ, ಸಂತೋಷದ ಸೂಚಕ
ನೇರಳೆ – ಐಷಾರಾಮಿ, ವಿಶೇಷ ಭಾವನೆಯ ಅರ್ಥ ಕೊಡುತ್ತದೆ
ಪಾರ್ಶ್ವವಾಯು ಬರುವ ಮೊದಲು ದೇಹದಲ್ಲಿ ಯಾವೆಲ್ಲಾ ಬದಲಾವಣೆ ಕಾಣಿಸುತ್ತೆ?
Image Source From unsplash
ಮುಂದಿನ ಸ್ಟೋರಿ ಕ್ಲಿಕ್ ಮಾಡಿ