2025 ರಲ್ಲಿ ರಾಡಿಕ್ಸ್‌ 3 ಸಂಖ್ಯೆಗೆ ಸೇರಿದ ಜನರ ಭವಿಷ್ಯ ಹೇಗಿದೆ?

By Rakshitha Sowmya
Dec 24, 2024

Hindustan Times
Kannada

ಯಾವುದೇ ತಿಂಗಳ 3, 12, 21, 30 ದಿನಾಂಕದಂದು ಜನಿಸಿದರ ರಾಡಿಕ್ಸ್‌ ನಂಬರ್‌ 3 ಆಗಿರುತ್ತದೆ

2025 ನಿಮಗೆ ಬಹಳ ಧನಾತ್ಮಕವಾಗಿದೆ, ವಿಶೇಷವಾಗಿ ಜನವರಿಯಿಂದ ಮಾರ್ಚ್‌, ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗಿನ ಸಮಯ ಚೆನ್ನಾಗಿರುತ್ತದೆ

ಹೊಸ ವರ್ಷ ನಿಮಗೆ ಮಾನಸಿಕ ಸ್ಥಿರತೆಯನ್ನು ಹೆಚ್ಚಿಸುತ್ತದೆ, ಜೊತೆಗೆ ಆರ್ಥಿಕ ಲಾಭವನ್ನೂ ತರಲಿದೆ

ಆದರೆ ಮೇ, ಜೂನ್‌ ಹಾಗೂ ಜುಲೈ ಸೇರಿದಂತೆ 3 ತಿಂಗಳು ನೀವು ಸ್ವಲ್ಪ ಮಾನಸಿಕ ಗೊಂದಲ ಅನುಭವಿಸಬಹುದು

ಉದ್ಯೋಗ, ವ್ಯಾಪಾರಸ್ಥರಿಗೆ 2025 ಚೆನ್ನಾಗಿದೆ, ಹೊಸ ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ

ರಾಡಿಕ್ಸ್‌ ನಂಬರ್‌ನವರ ಮದುವೆ ನಿಶ್ಚಯವಾಗುತ್ತದೆ, ವೈವಾಹಿಕ ಜೀವನ ಸುಖಮಯವಾಗಿರುತ್ತದೆ

ಮುಂದಿನ ವರ್ಷ ರಾಡಿಕ್ಸ್‌ 3 ಸಂಖ್ಯೆಯವರು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು

ವಿಷ್ಣುವನ್ನು ಆರಾಧಿಸುವುದರಿಂದ ನಿಮ್ಮ ಸಮಸ್ಯೆಗಳು ಪರಿಹಾರವಾಗುತ್ತದೆ

2025 ರಲ್ಲಿ ಭಾನುವಾರ, ಸೋಮವಾರ, ಗುರುವಾರ ನಿಮಗೆ ಶುಭ ದಿನಗಳಾಗಿವೆ, ಪ್ರತಿ ಹುಣ್ಣಿಮೆಯಂದು ವಿಷ್ಣು ಸಹಸ್ರನಾಮ ಪಠಿಸಿ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಹಸಿ ಮೊಟ್ಟೆ ಸೇವಿಸಿದ್ರೆ ಎಷ್ಟೆಲ್ಲಾ ಉಪಯೋಗವಿದೆ ನೋಡಿ