2025 ವರ್ಷದಲ್ಲಿ ಈ ರಾಡಿಕ್ಸ್‌ನವರು ಗಣೇಶನನ್ನು ಆರಾಧಿಸಿದರೆ ವಿಘ್ನ ನಿವಾರಣೆ
By Rakshitha Sowmya Dec 31, 2024
Hindustan Times Kannada
ಮತ್ತೊಂದು ಹೊಸ ವರ್ಷ ಬಂದಿದೆ, 2025 ರಾಡಿಕ್ಸ್ ನಂಬರ್ 4ಕ್ಕೆ ಯಾವ ರೀತಿ ಇರಲಿದೆ ನೋಡೋಣ
ಸಂಖ್ಯಾಶಾಸ್ತ್ರದ ಪ್ರಕಾರ ಯಾವುದೇ ತಿಂಗಳ 4,13, 22 ಮತ್ತು 31 ರಂದು ಜನಿಸಿದವರ ಮೂಲ ಸಂಖ್ಯೆ 4 ಆಗಿರುತ್ತದೆ
ಸಂಖ್ಯೆ 4 ರಾಹುವನ್ನು ಪ್ರತಿನಿಧಿಸುತ್ತದೆ, ಇದು ವ್ಯವಸ್ಥೆ, ಶಿಸ್ತು ಮತ್ತು ಸ್ಥಿರತೆಯನ್ನು ಪ್ರತಿನಿಧಿಸುತ್ತದೆ
ರಾಡಿಕ್ಸ್ 4 ಕಠಿಣ ಪರಿಶ್ರಮ, ಪ್ರಾಯೋಗಿಕತೆ ಪರಿಶ್ರಮದ ಸಂಕೇತವಾಗಿದೆ,
2025 ರಲ್ಲಿ ಈ ರಾಡಿಕ್ಸ್ ನಂಬರ್‌ನವರ ಜೀವನದಲ್ಲಿ ಕೆಲವೊಂದು ಬದಲಾವಣೆಗಳಾಗಲಿವೆ
ಆದರೂ ನೀವು ಮುಂದಿನ ವರ್ಷ ಕೆಲವೊಂದು ಕ್ರಮಗಳನ್ನು ಅನುಸರಿಸಬೇಕಾಗಿದೆ
ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕು, ಅತಿ ಒತ್ತಡದ ಕೆಲಸಗಳನ್ನು ಮಾಡದೆ ವಿಶ್ರಾಂತಿಗೂ ಸಮಯ ಮೀಸಲಿಡಬೇಕು
2025ರಲ್ಲಿ ರಾಡಿಕ್ಸ್ 4 ಸಂಖ್ಯೆಯವರು ಗಣೇಶ ಚತುರ್ಥಿಯಂದು ಉಪವಾಸ ಮತ್ತು ಗಣಪತಿಯನ್ನು ಪೂಜಿಸುವುದು ವಿಶೇಷವಾಗಿ ಶುಭ ಫಲಗಳು ದೊರೆಯುತ್ತದೆ
ಜೊತೆಗೆ ಭಾನುವಾರ, ಸೋಮವಾರ ಹಾಗೂ ಶನಿವಾರ ಬಹಳ ಮಂಗಳಕರವಾಗಿದೆ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.