ಗೀತ ಗೋವಿಂದ ಧಾರಾವಾಹಿಯಲ್ಲೂ ನಾಯಕಿಯಾದ ನಿಶಾ ರವಿಕೃಷ್ಣ

By Suma Gaonkar
Jan 06, 2025

Hindustan Times
Kannada

ಹೌದು ಜೀ ಕನ್ನಡದಲ್ಲಿ ಹೊಸ ಧಾರಾವಾಹಿಯೊಂದು ಬರಲಿದೆ

ಗೀತ ಗೋವಿಂದ ಎಂಬ ಶೀರ್ಷಿಕೆಯಲ್ಲಿ ಈ ಧಾರಾವಾಹಿ ಬರುತ್ತಿದೆ

ಆ ಧಾರಾವಾಹಿಯಲ್ಲಿ ನಿಶಾ ರವಿಕೃಷ್ಣ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ

ಈಗಾಗಲೇ ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ

ಪಾರು ಆಗಿಯೂ ತುಂಬಾ ಜನರ ಪ್ರೀತಿ ಗಳಿಸಿದ್ದಾರೆ

ಈ ಹಿಂದೆ ಗಟ್ಟಿಮೇಳದಲ್ಲಿ ಅಮೂಲ್ಯ ಪಾತ್ರ ನಿರ್ವಹಿಸಿದ್ದರು

ಶಿವು, ಪಾರು ಜೋಡಿಯನ್ನೂ ಎಲ್ಲರೂ ಮೆಚ್ಚಿಕೊಂಡಿದ್ದಾರೆ

ಇವರು ಸುಮಧುರವಾಗಿ ಹಾಡುತ್ತಾರೆ. ಇವರು ಮಾಡಿದ ಧಾರಾವಾಹಿಗಳೆಲ್ಲ ಹಿಟ್ ಆಗಿವೆ

ಮುಂಬರಲಿರುವ ಧಾರಾವಾಹಿ ಕೂಡ ಹಿಟ್ ಆಗಬಹುದು ಎಂಬ ಊಹೆ ಇದೆ

ಗೀತ ಗೋವಿಂದ ಪ್ರೋಮೋ ಈಗಾಗಲೇ ರಿಲೀಸ್‌ ಆಗಿದೆ

ಸೀರೆಯುಟ್ಟು ಭರತನಾಟ್ಯ ಭಂಗಿಯಲ್ಲಿ ಫೋಸ್‌ ಕೊಟ್ಟ ನಭಾ ನಟೇಶ್‌