ನೀತಾ ಅಂಬಾನಿ, ಮುಖೇಶ್‌ ಅಂಬಾನಿ ಪ್ರತಿದಿನ ಡಿನ್ನರ್‌ಗೆ ಸೇವಿಸುವ ಆಹಾರಗಳಿವು

By Rakshitha Sowmya
Mar 01, 2024

Hindustan Times
Kannada

ಈ ಜೋಡಿ ಎಷ್ಟೇ ಶ್ರೀಮಂತರಾದರೂ ಊಟದ ವಿಚಾರದಲ್ಲಿ ಬಹಳ ಕಟ್ಟುನಿಟ್ಟು

ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಈ ಜೋಡಿ ತಮ್ಮ ಪ್ರತಿದಿನದ ಡಿನ್ನರ್‌ ಮೆನು ಬಗ್ಗೆ ಹೇಳಿಕೊಂಡಿದ್ದಾರೆ

ಪ್ರತಿದಿನ ಡಿನ್ನರ್‌ಗೆ ನೀತಾ ಮುಖೇಶ್‌ ಇಬ್ಬರಿಗೂ ಭಾಜ್ರಾ ರೊಟ್ಟಿ ಇರಲೇಬೇಕಂತೆ

 ತರಕಾರಿ ಸಲಾಡ್‌ ಅಥವಾ ತರಕಾರಿ ಸ್ಟಿರ್‌ ಫ್ರೈ 

 ಬೆಳ್ಳುಳ್ಳಿ ಚಟ್ನಿ ಎಂದರೆ ಈ ಜೋಡಿಗೆ ಬಹಳ ಇಷ್ಟ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ

ಪ್ರತಿದಿನದ ಮೆನುವಿನಲ್ಲಿ ದಾಲ್‌ ಇರಲೇಬೇಕು

ಜೊತೆಗೆ ಈರುಳ್ಳಿ ಸಬ್ಜಿ ಕೂಡಾ ಡಿನ್ನರ್‌ ಮೆನುವಿನಲ್ಲಿರಬೇಕು

ಮಾಹಿತಿಗಳ ಪ್ರಕಾರ ಮುಖೇಶ್‌ ಅಂಬಾನಿ-ನೀತಾ ಅಂಬಾನಿ ತಮ್ಮ ಮೇನ್‌ ಚೆಫ್‌ಗೆ 2 ಲಕ್ಷ ರೂ ಸಂಬಳ ನೀಡುತ್ತಿದ್ದಾರೆ

ಕುಟ್ಟು ದೋಸೆ ತಯಾರಿಸುವ ವಿಧಾನ