ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಟೆಸ್ಟ್​ ಶತಕ ಸಿಡಿಸಿದ ಕಿರಿಯ ಆಟಗಾರರು ಇವರು

By Prasanna Kumar P N
Dec 28, 2024

Hindustan Times
Kannada

ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್​​ ಪಂದ್ಯದಲ್ಲಿ ಭಾರತದ ನಿತೀಶ್ ಕುಮಾರ್ ರೆಡ್ಡಿ ಶತಕ ಬಾರಿಸಿ ದಾಖಲೆ ಬರೆದರು

ಆಸೀಸ್ ನೆಲದಲ್ಲಿ ಚೊಚ್ಚಲ ಟೆಸ್ಟ್​ ಶತಕ ಬಾರಿಸಿದ ಭಾರತದ ಮೂರನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ನಿತೀಶ್ ಪಾತ್ರರಾಗಿದ್ದಾರೆ

ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಪರ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರರ ಪಟ್ಟಿ ನೋಡೋಣ

18 ವರ್ಷ 256 ದಿನ: ಸಚಿನ್ ತೆಂಡೂಲ್ಕರ್, ಸಿಡ್ನಿ 1992

21 ವರ್ಷ 92 ದಿನ: ರಿಷಭ್ ಪಂತ್, ಸಿಡ್ನಿ 2019

21 ವರ್ಷ 216 ದಿನ: ನಿತೀಶ್ ರೆಡ್ಡಿ, ಮೆಲ್ಬೋರ್ನ್ 2024

22 ವರ್ಷ 46 ದಿನ: ದತ್ತು ಫಡ್ಕರ್, ಅಡಿಲೇಡ್ 1948

thelallantop

ಮನೆಯಲ್ಲಿ ಮೊಲ ಸಾಕಬಹುದೇ? ಜ್ಯೋತಿಷ್ಯದ ಪ್ರಕಾರ ಶುಭವೋ, ಅಶುಭವೋ?