ಬ್ಲಾಕ್‌ ಡ್ರೆಸ್‌ನಲ್ಲಿ ನಿವೇದಿತಾ ಗೌಡ; ಇಲ್ಲಿವೆ ಫೋಟೋಸ್

By Suma Gaonkar
Mar 26, 2025

Hindustan Times
Kannada

ನಿವೇದಿತಾ ಗೌಡ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ

ಪ್ರಸ್ತುತ ಕನ್ನಡ ಕಿರುತೆರೆಯಲ್ಲಿ ಇವರು ಫೇಮಸ್‌

ರೀಲ್ಸ್‌ ಮಾಡುವ ಮೂಲಕವೇ ಅಭಿಮಾನಿಗಳನ್ನು ಹುಟ್ಟುಹಾಕಿಕೊಂಡ ನಿವೇದಿತಾ ಸಾಕಷ್ಟು ಅವಕಾಶ ಪಡೆದರು

ಕೆಲ ಆಲ್ಬಂ ಸಾಂಗ್‌ಗಳನ್ನೂ ಸಹ ಮಾಡಿದ್ದಾರೆ

ಚಂದನ್‌ ಶೆಟ್ಟಿ ಜತೆ ಸಿನಿಮಾದಲ್ಲೂ ಅಭಿನಯಿಸಿದ್ದಾರೆ, ಸಿನಿಮಾ ನಿಮಾFಣ ಹಂತದಲ್ಲಿದೆ

ಫೋಟೋಗಳ ಕೃಪೆ: ರಾಕೇಶ್‌ ಫೋಟೋಪೀಡಿಯಾ

ವಿಷ್ಣು ಚಾಲೀಸವನ್ನು ಯಾವಾಗ, ಹೇಗೆ ಪಠಿಸಬೇಕು; ಏನೆಲ್ಲಾ ಪ್ರಯೋಜನಗಳಿವೆ