ಈ ದಿನಾಂಕಗಳಂದು ಜನಿಸಿದ ಹೆಣ್ಣು ಮಕ್ಕಳು ಅತ್ತೆ ಮನೆಯಲ್ಲಿ ರಾಣಿಯಂತೆ ಬದುಕುತ್ತಾರೆ

By Raghavendra M Y
Aug 24, 2024

Hindustan Times
Kannada

ಜನ್ಮ ನಕ್ಷತ್ರ, ರಾಶಿಯವನ್ನು ನೋಡಿ ವ್ಯಕ್ತಿಯ ವ್ಯಕ್ತಿತ್ವ ಮತ್ತು ಗುಣಲಕ್ಷಣಗಳನ್ನು ಅಂದಾಜಿಸುತ್ತಾರೆ

Pexel

ಸಂಖ್ಯಾ ಶಾಸ್ತ್ರದಂತೆ ಈ ದಿನಾಂಕಗಳಂದು ಜನಿಸಿದ ಹೆಣ್ಣು ಮಕ್ಕಳು ತುಂಬಾ ಅಂದರೆ ತುಂಬಾ ಅದೃಷ್ಟವಂತರು

Pexel

ಹೆಣ್ಣುಮಕ್ಕಳು ಹೋದ ಮನೆಯಲ್ಲಿ ಸೊಸೆಯಂತಲ್ಲ, ಮಗಳಂತೆ ಬಾಳುತ್ತಾರೆ. ಆಕೆಯ ಗಂಡನೆ ಮನೆ ಬಂಗಾರವಾಗುತ್ತೆ

Pexel

ಯಾವುದೇ ತಿಂಗಳ 2ನೇ ತಾರೀಖಿನಂದು ಜನಿಸಿದ ಹೆಣ್ಣುಮಕ್ಕಳಿಗೆ ಅತ್ತೆ ಮನೆಯಲ್ಲೂ ತವರುಮನೆಯಂತೆ ಸಮಾನ ಗೌರವ ಸಿಗುತ್ತದೆ

Pexel

ಜನ್ಮ ದಿನಾಂಕ 11 ರಂದು ಜನಿಸಿದ ಹೆಣ್ಣು ಮಕ್ಕಳು ಅದೃಷ್ಟವಂತರು. ಇವರು ಅತ್ತೆ ಮನೆಯಲ್ಲಿ ರಾಣಿಯಂತೆ ಬದುಕುತ್ತಾರೆ

Pexel

ಜನ್ಮ ದಿನಾಂಕ 20 ರಂದು ಜನಿಸಿದವರು ಮೃದುವಾಗಿ ಮಾತನಾಡುತ್ತಾರೆ, ಸರಳ ಮತ್ತು ನೋಡೋಕೆ ಸುಂದರವಾಗಿರುತ್ತಾರೆ

Pexel

ಜನ್ಮ ದಿನಾಂಕ 29 ರಂದು ಜನಿಸಿದ ಹೆಣ್ಣು ಮಕ್ಕಳು ತಮ್ಮ ಅತ್ತೆಯ ಮನೆಗೆ ಸಂಪತ್ತು, ಸಂತೋಷ ಹಾಗೂ ಅದೃಷ್ಟವನ್ನು ತರುತ್ತಾರೆ

Pexel

ರಾಡಿಕ್ಸ್ ಅನ್ನು ಕಂಡು ಹಿಡಿಯಬೇಕಾದರೆ ನೀವು ಹುಟ್ಟಿದ ದಿನ, ತಿಂಗಳು, ವರ್ಷವನ್ನು ಯೂನಿಟ್ ಅಂಕಿಗೆ ಜೋಡಿಸಿದಾಗ ಬರುವ ಸಂಖ್ಯೆಯೇ ರಾಡಿಕ್ಸ್

Pexel

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

Pexel

ಕಲಬುರಗಿಯಲ್ಲಿ ಅಯೋಧ್ಯೆ ಬಾಲರಾಮನ ಅವತಾರಿ