ಈ ದಿನಾಂಕದಂದು ಜನಿಸಿದ ಹುಡುಗಿಯರಿಗೆ ತಮ್ಮಿಷ್ಟದ ಕೆಲಸ ಸಿಗುತ್ತೆ

pixabay

By Jayaraj
May 04, 2024

Hindustan Times
Kannada

ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿಯೊಂದು ಸಂಖ್ಯೆಗಳಿಗೂ ಮಹತ್ವವಿದೆ. ಅದರ ಪ್ರಕಾರ, ಮೂಲಾಂಕ 4ರ ಜನರು ಇತರರಿಗಿಂತ ಭಿನ್ನವಾಗಿರುತ್ತದೆ.

pixabay

ಯಾವುದೇ ತಿಂಗಳ 4, 13, 22 ಅಥವಾ 31ನೇ ತಾರಿಖಿನಂದು ಜನಿಸಿದ ಹುಡಗಿಯರ ಮೂಲಾಂಕವು 4 ಆಗಿರುತ್ತದೆ.

pixabay

ಮೂಲಾಂಕವು 4ರ ಸ್ವಾಮಿಗ್ರಹ ರಾಹು. ಈ ಮೂಲಾಂಕದ ನಾರಿಯರು ಸಾಹಸಿ ಸ್ವಾಭಾವ ಹೊಂದಿದ್ದು, ವ್ಯವಹಾರ ಚತುರರೂ ಆಗಿರುತ್ತಾರೆ.

ಯಾವುದೇ ಕೆಲಸದಲ್ಲಿ ಬೇಗನೆ ನೈಪುಣ್ಯತೆ ಪಡೆಯುತ್ತಾರೆ. ಇವರ ವೃತ್ತಿಜೀವನ ಉಜ್ವಲವಾಗಿರುತ್ತದೆ.

ಇವರು ಬಯಸುವ ಕೆಲಸದಲ್ಲಿ ತಮ್ಮ ವೃತ್ತಿಜೀವನ ನಿರ್ಮಿಸುತ್ತಾರೆ.

ಮಾಡಿದ ಕೆಲಸದಲ್ಲಿ ಸಫಲತೆ ಸಾಧಿಸುವವರೆಗೂ ಹಠ ಬಿಡದೆ ಸಾಧಿಸುವ ಛಲ ಇವರದ್ದು.

pixabay

ಈ ಮೂಲಾಂಕದ ಹೆಣ್ಮಕ್ಕಳು ಪ್ರತಿಯೊಂದು ಕೆಲಸವನ್ನು ಯೋಜಿಸಿ ಮಾಡುತ್ತಾರೆ.

Pexels

ಇವರ ಆರ್ಥಿಕ ಸ್ಥಿತಿ ಕೂಡಾ ಉತ್ತಮವಾಗಿರುತ್ತದೆ. ಹಣಕಾಸಿನ ಸಮಸ್ಯೆ ಹೆಚ್ಚು ಬಾಧಿಸುವುದಿಲ್ಲ.

ಮಾವಿನಹಣ್ಣಿನಿಂದ ತಯಾರಿಸಬಹುದಾದ 7 ವಿಶೇಷ ಖಾದ್ಯಗಳಿವು