ಈ ದಿನಾಂಕದಂದು ಜನಿಸಿದ ಹುಡುಗಿಯರು ಸುಲಭವಾಗಿ ಪ್ರೀತಿ ಪಡೆಯುವುದಿಲ್ಲ

By Rakshitha Sowmya
May 20, 2024

Hindustan Times
Kannada

ಸಂಖ್ಯಾಶಾಸ್ತ್ರದಲ್ಲಿ ಪ್ರತಿಯೊಂದು ಜನ್ಮ ದಿನಾಂಕದ ಬಗ್ಗೆ ವಿವರವಾಗಿ ಹೇಳಲಾಗಿದೆ

ಇದರಲ್ಲಿ ರಾಡಿಕ್ಸ್‌ ಸಂಖ್ಯೆ 5 ವ್ಯಕ್ತಿತ್ವವನ್ನು ಬಹಳ ಆಕರ್ಷಕವೆಂದು ಪರಿಗಣಿಸಲಾಗುತ್ತದೆ. ಯಾವುದೇ ತಿಂಗಳ 5,14,23 ರಂದು ಜನಿಸಿದ ಯುವತಿಯರು ಸಂಖ್ಯೆ 5 ಹೊಂದಿರುತ್ತಾರೆ

ಈ ದಿನಾಂಕದಂದು ಜನಿಸಿದವರು ಬುಧನ ವಿಶೇಷ ಆಶೀರ್ವಾದ ಪಡೆಯುತ್ತಾರೆ. ಬುಧನನ್ನು ಜ್ಞಾನ, ಬುದ್ದಿವಂತಿಕೆಯ ಸಂಕೇತ ಎಂದು ನಂಬಲಾಗಿದೆ

ಬುಧನ ಅನುಗ್ರಹದಿಂದ ಈ ಯುವತಿಯರು ಬಹಳ ಬುದ್ಧಿವಂತರು, ಧೈರ್ಯಶಾಲಿಗಳು ಎನಿಸಿಕೊಂಡಿದ್ದಾರೆ. 

ಈ ಯುವತಿಯರು ಜನರೊಂದಿಗೆ ಉತ್ತಮ ಸಂವಹನ ಕೌಶಲ್ಯ ಹೊಂದಿರುತ್ತಾರೆ

ಇವರು ಬಹಳ ಸೃಜನಶೀಲರು, ಕಾಲ್ಪನಿಕ, ಅತ್ಯುತ್ತಮ ವಿಶ್ಲೇಷಣಾತ್ಮಕ ಸಾಮರ್ಥ್ಯ ಹೊಂದಿದ್ದಾರೆ

ಆದರೆ ಈ ಯುವತಿಯರು ಜೀವನದಲ್ಲಿ ಅಷ್ಟು ಸುಲಭವಾಗಿ ಪ್ರೀತಿಯನ್ನು ಪಡೆಯುವುದಿಲ್ಲ

ಪ್ರೀತಿ ದೊರೆತರೂ ಅದು ಸುಳ್ಳಾಗಿರುತ್ತದೆ, ನಿಜವಾದ ಪ್ರೀತಿಗಾಗಿ ಬಹಳ ಸಮಯ ಕಾಯಬೇಕಾಗಿರುತ್ತದೆ

ಈ ರಾಡಿಕ್ಸ್‌ ಸಂಖ್ಯೆಯ ಹುಡುಗಿಯರ ವೈವಾಹಿಕ ಜೀವನ ಅಲ್ಪಾವಧಿಗೆ ಮಾತ್ರ ಇರುತ್ತದೆ

 ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ತೂಕ ನಷ್ಟ ಸೇರಿ ಮಾವಿನಹಣ್ಣು ಸೇವನೆಯಿಂದ ಸಿಗುವ 5 ಪ್ರಯೋಜನಗಳಿವು