ಈ ರಾಡಿಕ್ಸ್‌ ನಂಬರ್‌ನಲ್ಲಿ ಜನಿಸಿದ ಹುಡುಗಿಯರು ವೈದ್ಯರಾಗುತ್ತಾರೆ

By Raghavendra M Y
Jun 17, 2024

Hindustan Times
Kannada

ಸಂಖ್ಯಾಶಾಸ್ತ್ರದಲ್ಲಿ ಪ್ರತಿ ಸಂಖ್ಯೆಯು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಇವು ರಾಡಿಕ್ಸ್ ಸಂಖ್ಯೆಯನ್ನು ಆಧರಿಸಿರುತ್ತದೆ

ರಾಡಿಕ್ಸ್ ನಂಬರ್‌ನಲ್ಲಿ ಹುಟ್ಟಿದ ಆಧಾರದಲ್ಲಿ ಹೆಣ್ಣುಮಕ್ಕಳು ಯಾವ ವೃತ್ತಿಜೀವನ ಆರಂಭಿಸುತ್ತಾರೆ ಅಂತ ಹೇಳಲಾಗುತ್ತೆ

ಯಾವುದೇ ತಿಂಗಳ 2, 11, 20 ಅಥವಾ 29 ರಂದು ಜನಿಸಿದ ಹುಡುಗಿಯರು ರಾಡಿಕ್ಸ್ ಸಂಖ್ಯೆ 2 ಅನ್ನು ಹೊಂದಿರುತ್ತಾರೆ

ರಾಡಿಕ್ಸ್ ಸಂಖ್ಯೆ 2ರ ಆಡಳಿತ ಗ್ರಹ ಚಂದ್ರ. ರಾಡಿಕ್ಸ್ ಸಂಖ್ಯೆ 2 ಹೊಂದಿರುವ ಜನರು ಅತ್ಯಂತ ಕಾಲ್ಪನಿಕ, ಭಾವನಾತ್ಮಕ, ಸರಳ ಮನಸ್ಸಿನವರು ಆಗಿರುತ್ತಾರೆ

ಸಂಖ್ಯಾಶಾಸ್ತ್ರದ ಪ್ರಕಾರ, ಸಂಖ್ಯೆ 2 ಅನ್ನು ಹೊಂದಿರುವ ಹುಡುಗಿಯರು ತುಂಬಾ ಧೈರ್ಯಶಾಲಿಗಳು. ಕಠಿಣ ಸಂದರ್ಭಗಳು ಬಂದರು ಧೈರ್ಯದಿಂದ ಎದುರಿಸುತ್ತಾರೆ

ನಂಬರ್ 2 ರಲ್ಲಿ ಜನಿಸಿದವರು ಹಣದ ವಿಷಯದಲ್ಲಿ ತುಂಬಾ ಅದೃಷ್ಟವಂತರು. ಅಲ್ಲದೆ, ಸಾಕಷ್ಟು ಹಣವನ್ನು ಗಳಿಸುತ್ತಾರೆ

ಇವರು ಕ್ಷಣಾರ್ಧದಲ್ಲಿ ದೊಡ್ಡ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ. ಉದ್ಯೋಗದಲ್ಲಿ ಮಾತ್ರವಲ್ಲದೆ ವ್ಯಾಪಾರದಲ್ಲೂ ಹೆಸರು ಮಾಡುತ್ತಾರೆ

ರಾಡಿಕ್ಸ್ ಸಂಖ್ಯೆ 2ರ ಹುಡುಗಿಯರು ಹೆಚ್ಚಾಗಿ ವೈದ್ಯರಾಗುತ್ತಾರೆ

ಇವರು ಹಣ ಸಂಗ್ರಹಿಸುವಲ್ಲಿ ನಿಪುಣರು. ಸಂಗೀತ, ಗಾಯನ, ಬರವಣಿಗೆ, ಕಲೆ ಇತ್ಯಾದಿ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಮಾಡುತ್ತಾರೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ

ಮಕ್ಕಳ ಈ ಹೆಸರುಗಳಿಗೆ ಮಳೆಯೇ ಪ್ರೇರಣೆ

pixabay