ಸಂಖ್ಯಾಶಾಸ್ತ್ರದಲ್ಲಿ ಒಂದೊಂದು ಸಂಖ್ಯೆಯಗೂ ಒಂದೊಂದು ಪ್ರಾಮುಖ್ಯತೆ ಇದೆ. ಅದರಂತೆ ಸಂಖ್ಯೆ 4ಕ್ಕೆ ಕೂಡಾ ಬಹಳ ಮಹತ್ವ ಇದೆ
ಸಿದ್ದಾಂತ, ಸಂಸ್ಕೃತಿ, ಆಧ್ಯಾತ್ಮಕ್ಕೆ ಸಂಬಂಧಿಸಿದಂತೆ ಸಂಖ್ಯೆ 4 ಬಹಳ ವಿಶೇಷ ಎನಿಸಿದೆ
ಹಿಂದೂ ಧರ್ಮದಲ್ಲಿ ಸತ್ಯಯುಗ, ತ್ರೇತಾ ಯುಗ, ದ್ವಾಪರ ಯುಗ ಹಾಗೂ ಕಲಿಯುಗ ಎಂಬ 4 ಯುಗಗಳಿವೆ
ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವ ವೇದ ಎಂಬ 4 ವೇದಗಳಿವೆ
ಹಿಂದೂ ಧರ್ಮದಲ್ಲಿ ಸಾಮ, ದಮ, ದಂಡ, ಭೇದ ಎಂಬ 4 ನೀತಿಗಳಿವೆ
ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳಿವೆ
ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಹಾಗೂ ಸನ್ಯಾಸ ಎಂಬ 4 ಆಶ್ರಮಗಳಿವೆ
ಓಂಕಾರ, ಆಕಾರ, ಉಕಾರ, ಮಕಾರ ಎಂಬ 4 ರೀತಿಯ ಧ್ವನಿಗಳಿವೆ
ಹಿಂದೂಗಳು ತಮ್ಮ ಜೀವಿತಾವಧಿಯಲ್ಲಿ ನೋಡಬೇಕಾದ ನಾಲ್ಕು ಧಾಮಗಳಿವೆ
ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಸೇರಿದಂತೆ ಒಂದು ದಿನದಲ್ಲಿ ನಾಲ್ಕು ಸಮಯಗಳಿವೆ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಬಿಡದೇ ಕಾಡುವ ಕೆಮ್ಮು ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು