ಈ ದಿನಾಂಕದಂದು ಜನಿಸಿದವರಿಗೆ ಕೆಂಡದಂಥ ಕೋಪ

By Raghavendra M Y
Jun 11, 2024

Hindustan Times
Kannada

ಸಂಖ್ಯಾಶಾಸ್ತ್ರದ ಪ್ರಕಾರ 1 ರಿಂದ 9 ರ ಸಂಖ್ಯೆಯ ಆಸಕ್ತಿಕರ ವಿಷಯಗಳು ಇಲ್ಲಿವೆ

ರಾಡಿಕ್ಸ್ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ, ನಡುವಳಿಕೆ ಮತ್ತು ಹಣೆಬರಹವನ್ನು ತಿಳಿಯಬಹುದು

ನೀವು ಯಾವುದೇ ತಿಂಗಳ 9, 18 ಅಥವಾ 27 ರಂದು ಜನಿಸಿದರೆ ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಮೂಲ ಸಂಖ್ಯೆ 9 ಆಗಿರುತ್ತದೆ

9ನೇ ರಾಡಿಕ್ಸ್ ಸಂಖ್ಯೆ ಹೊಂದಿರುವ ಜನರಿಗೆ ಹಲವು ಪ್ರಯೋಜನಗಳಿವೆ. ಇವರು ಸ್ವಲ್ಪ ಶಾಂತ ಸ್ವಭಾವದವರು

ಈ ಸಂಖ್ಯೆಯವರು ತುಂಬಾ ಶೌರ್ಯ ಮತ್ತು ಧೈರ್ಯದರಾಗಿರುತ್ತಾರೆ

9ನೇ ಸಂಖ್ಯೆಯ ಜನರು ಶಿಸ್ತನ್ನ ಇಷ್ಟಪಡುತ್ತಾರೆ. ಕೆಲವೊಮ್ಮೆ ಕೋಪ ಬಂದಾಗ ಭಾಷೆಯೂ ಕೆಟ್ಟದಾಗಿರುತ್ತೆ

 9ನೇ ಸಂಖ್ಯೆಯನ್ನು ಹೊಂದಿರುವ ಜನರು ಇತರ ಜನರಿಗೆ ಸಹಾಯ ಮಾಡುತ್ತಾರೆ

ಈ ರಾಡಿಕ್ಸ್ ಸಂಖ್ಯೆ ಜನರು ಇತರ ಜನರು ತಮ್ಮ ಬಗ್ಗೆ ಏನು ಮಾತನಾಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ಚಿಂತಿಸುವುದಿಲ್ಲ

9ನೇ ಸಂಖ್ಯೆ ಜನರು 1ನೇ ಸಂಖ್ಯೆಯ ಜನರೊಂದಿಗೆ ಹೊಂದಿಕೊಳ್ಳುತ್ತಾರೆ. ಸಂಖ್ಯೆ 9 ಯೋಧನ ಗುುಣಗಳನ್ನು ಹೊಂದಿದೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ

ಮೊಟ್ಟೆಯಿಂದ ಡೈರಿ ಉತ್ಪನ್ನಗಳವರೆಗೆ; ವಿಟಮಿನ್ ಬಿ 12 ಸಮೃದ್ಧವಾಗಿರುವ ಆಹಾರಗಳಿವು