ಈ ದಿನಾಂಕದಂದು ಜನಿಸಿದ ಜನರು ಒಂಟಿಯಾಗಿರಲು ಬಯಸುತ್ತಾರೆ

By Rakshitha Sowmya
Apr 30, 2024

Hindustan Times
Kannada

ರಾಡಿಕ್ಸ್‌ 8: ಸಂಖ್ಯಾಶಾಸ್ತ್ರದಲ್ಲಿ ಪ್ರತಿಯೊಂದು ಸಂಖ್ಯೆಗೂ ಒಂದೊಂದು ಪ್ರಾಮುಖ್ಯತೆ ಇದೆ

ಯಾವುದೇ ತಿಂಗಳ 8, 17, 26 ರಂದು ಜನಿಸಿದವರು ರಾಡಿಕ್ಸ್‌ 8 ಸಂಖ್ಯೆಯನ್ನು ಹೊಂದಿರುತ್ತಾರೆ

8ನೇ ದಿನಾಂಕದಲ್ಲಿ ಜನಿಸಿರುವ ಜನರು ಬಹಳ ಅಂತರ್ಮುಖಿಯಾಗಿರುತ್ತಾರೆ ಈ ಜನರು ಪ್ರಪಂಚದ ಜಂಜಾಟಗಳಿಂದ ಮುಕ್ತಿ ಹೊಂದಲು ಬಯಸುತ್ತಾರೆ

ಈ ಜನರು ಶಾಂತಿಯಿಂದ ಇರಲು ಹೆಚ್ಚು ಇಷ್ಟಪಡುತ್ತಾರೆ, ಆದ್ದರಿಂದ ಸದಾ ಒಂಟಿಯಾಗಿರಲು ಇಷ್ಟಪಡುತ್ತಾರೆ

ತಾವು ಕೈ ಹಾಕಿದ ಕೆಲಸ ಎಷ್ಟೇ ಕಠಿಣವಾಗಿದ್ದರೂ ಅದನ್ನು ಪ್ರಾಮಾಣಿಕತೆಯಿಂದ ಮಾಡುತ್ತಾರೆ

ಕರ್ಮಕಾರಕ ಶನಿಯಂತೆ ರಾಡಿಕ್ಸ್‌ 8 ಸಂಖ್ಯೆ ಹೊಂದಿರುವ ಜನರು ನ್ಯಾಯದ ಕಡೆಗೆ ಇರುತ್ತಾರೆ, ಯಾವಾಗಲೂ ಸರಿಯಾದ ಕೆಲಸಗಳನ್ನು ಮಾಡುತ್ತಾರೆ

ಈ ಸಂಖ್ಯೆಯ ಜನರು ಜವಾಬ್ದಾರಿ ತೆಗೆದುಕೊಳ್ಳಲು ಹೆದರುವುದಿಲ್ಲ, ಸದಾ ಕ್ರಮಬದ್ಧವಾಗಿರುತ್ತಾರೆ

ಒಮ್ಮೆ ಒಪ್ಪಿಕೊಂಡ ಕೆಲಸವನ್ನು ಎಷ್ಟೇ ಕಷ್ಟವಾದರೂ ಮುಗಿಸಿ ಸೈ ಎನಿಸಿಕೊಳ್ಳುತ್ತಾರೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಬಾಯ್​ಫ್ರೆಂಡ್ ಬರ್ತ್​​ಡೇಗೆ ಮುದ್ದಾಗಿ ಶುಭಕೋರಿದ ಸ್ಮೃತಿ ಮಂಧಾನ