ಈ ರಾಡಿಕ್ಸ್ ಸಂಖ್ಯೆ ಹೊಂದಿರುವವರು ವ್ಯವಹಾರದಲ್ಲಿ ದೊಡ್ಡ ಯಶಸ್ಸು ಕಾಣುತ್ತಾರೆ

By Raghavendra M Y
Nov 07, 2024

Hindustan Times
Kannada

ನಿಮ್ಮ ಹುಟ್ಟಿದ ದಿನಾಂಕ, ತಿಂಗಳು, ವರ್ಷವನ್ನು ಯುನಿಟ್ ಅಂಕಿಗೆ ಸೇರಿಸಿ ಆ ನಂತರ ಬರುವುದೇ ನಿಮ್ಮ ರಾಡಿಕ್ಸ್ ಸಂಖ್ಯೆ  

ಯಾರೆಲ್ಲಾ ರಾಡಿಕ್ಸ್ ಸಂಖ್ಯೆ 5 ಹೊಂದಿರುತ್ತಾರೋ ಅವರ ಸ್ವಭಾವ ಮತ್ತು ವ್ಯಕ್ತಿತ್ವದ ಬಗ್ಗೆ ತಿಳಿಯೋಣ

ಯಾವುದೇ ವ್ಯಕ್ತಿಯು ಯಾವುದೇ ತಿಂಗಳ 5, 14 ಮತ್ತು 23 ರಂದು ಜನಿಸಿದರೆ ಅವರ ರಾಡಿಕ್ಸ್ ಸಂಖ್ಯೆ 5 ಆಗಿರುತ್ತದೆ

ರಾಡಿಕ್ಸ್ ಸಂಖ್ಯೆ 5ರ ಆಡಳಿತ ಗ್ರಹ ಬುಧ. ಇದು ಬುದ್ಧಿವಂತಿಕೆ, ಸಂಪತ್ತು, ಸಂವಹನ ಹಾಗೂ ವ್ಯವಹಾರದ ಅಂಶವೆಂದು ಪರಿಗಣಿಸಲಾಗಿದೆ

ಈ ರಾಡಿಕ್ಸ್ ಸಂಖ್ಯೆಯ ಜನರು ವ್ಯವಹಾರದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯಲು ಇದು ಕಾರಣವಾಗಿದೆ

ಸಂಖ್ಯಾಶಾಸ್ತ್ರದ ಪ್ರಕಾರ, 5ನೇ ಸಂಖ್ಯೆಯನ್ನು ಹೊಂದಿರುವವರು ತುಂಬಾ ಶ್ರಮ ಜೀವಿಗಳು

ಇಷ್ಟೇ ಅಲ್ಲ, ಬುಧ ಗ್ರಹದ ಪ್ರಭಾವದಿಂದಾಗಿ, ಈ ಜನರು ಹೆಚ್ಚಿನ ಜ್ಞಾನವನ್ನು ಹೊಂದಿರುತ್ತಾರೆ

ತುಂಬಾ ಸೌಮ್ಯ ಸ್ವಭಾವ ಇರದ್ದಾಗಿದ್ದು, ಸದಾ ಸಂತೋಷವಾಗಿ ಇರುತ್ತಾರೆ. ಸಮಾಜದಲ್ಲಿ ಇವರಿಗೆ ಗೌರವ ಕೂಡ ಸಿಗುತ್ತದೆ

ರಾಡಿಕ್ಸ್ 5 ಹೊಂದಿರುವವರು ಜೀವನದಲ್ಲಿ ಯಾವಾಗಲೂ ಪ್ರಗತಿಯನ್ನು ಹೊಂದುತ್ತಾರೆ. ಆದರೆ ಆತುರ ಸ್ವಭಾವವು ಕೆಲವೊಮ್ಮೆ ಸಮಸ್ಯೆಯಾಗುತ್ತದೆ

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ಪುಷ್ಪ 2 ಡಿಸೆಂಬರ್‌ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ

Instagram/rashmika_mandanna