ಈ ರಾಡಿಕ್ಸ್ ಸಂಖ್ಯೆಯಲ್ಲಿ ಜನಿಸಿದವರಿಗೆ ಸೂರ್ಯನ ಆಶೀರ್ವಾದ ಇರುತ್ತೆ

By Raghavendra M Y
Jun 24, 2024

Hindustan Times
Kannada

ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 1, 10, 19 ಅಥವಾ 28 ರಂದು ಜನಿಸಿದ ಜನರು 1ರ ಮೂಲ ಸಂಖ್ಯೆಯನ್ನ ಹೊಂದಿರುತ್ತಾರೆ

ರಾಡಿಕ್ಸ್ ಸಂಖ್ಯೆ ಒಂದರ ಜನರು ಅಧಿಪತಿ ಸೂರ್ಯ, ಇದನ್ನು ಜೀವ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ

ರಾಡಿಕ್ಸ್ ಸಂಖ್ಯೆ 1ರ ಜನಿಸಿದವರು ತಮ್ಮ ನಿರ್ಣಯ ಮತ್ತು ನಾಯಕತ್ವದ ಸಾಮರ್ಥ್ಯಗಳಿಗೆ ಹೆಸರುವಾಸಿಯಾಗಿದ್ದಾರೆ

ಸಂಖ್ಯೆ 1 ಹೊಂದಿರುವ ಜನರು ತುಂಬಾ ಪ್ರಮಾಣಿಕರು. ಜೀವನದಲ್ಲಿ ಸಾಕಷ್ಟು ಪ್ರಗತಿ ಹೊಂದುತ್ತಾರೆ

ಈ ರಾಡಿಕ್ಸ್ ಸಂಖ್ಯೆಯ ಜನರು ಸ್ವಾಭಿಮಾನಿ, ಬಹಳ ಮಹತ್ವಾಕಾಂಕ್ಷೆಯ, ಆಕರ್ಷಕ, ಸುಂದರ ಮತ್ತು ತಮ್ಮ ಕೆಲಸವನ್ನು ಮಾಡುವಲ್ಲಿ ನುರಿತರಾಗಿರುತ್ತಾರೆ

ಸಂಖ್ಯೆ 1 ಹೊಂದಿರುವ ಜನರು ಬಹಳ ದೂರದೃಷ್ಟಿಯುಳ್ಳವರು. ಅವರು ತೆಗೆದುಕೊಳ್ಳುವ ನಿರ್ಧಾರಗಳು ಹೆಚ್ಚಾಗಿ ಸರಿ ಎಂದು ಸಾಬೀತುಪಡಿಸುತ್ತಾರೆ

ರಾಡಿಕ್ಸ್ 1ರ ಜನರು ಭಯವಿಲ್ಲದವರು, ಧೈರ್ಯಶಾಲಿಗಳು, ಸ್ವಾಭಿಮಾನಿಗಳು ಮತ್ತು ಜೀವನದಲ್ಲಿ ಬರುವ ಸಮಸ್ಯೆಗಳಿಗೆ ಹೆದರುವುದಿಲ್ಲ

ಸಂಖ್ಯೆ 1ರ ಜನರು ಗುಣವೇ ಅವರನ್ನು ಜೀವನದಲ್ಲಿ ಯಶಸ್ವಿಯಾಗುವಂತೆ ಮಾಡುತ್ತದೆ

ಸಂಖ್ಯೆ 1 ಹೊಂದಿರುವ ಜನರು ಜೀವನದಲ್ಲಿ ಸಾಕಷ್ಟು ಹಣವನ್ನು ಗಳಿಸುತ್ತಾರೆ. ಇವರ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರುತ್ತೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ

ಮತ್ತೆ ನಾಗಿಣಿ ಲುಕ್‌ನಲ್ಲಿ ನಟಿ ನಮ್ರತಾ ಗೌಡ

Instagram (All Photos)