ಈ ರಾಡಿಕ್ಸ್ ಸಂಖ್ಯೆವರಿಗೆ ಸೂರ್ಯ ದೇವರ ಕೃಪೆ ಜಾಸ್ತಿ ಇರುತ್ತೆ

Pic Credit: Shutterstock

By Raghavendra M Y
Jan 31, 2025

Hindustan Times
Kannada

ರಾಡಿಕ್ಸ್

ಸಂಖ್ಯಾಶಾಸ್ತ್ರದ ಪ್ರಕಾರ, ಗ್ರಹಗಳ ರಾಜನಾದ ಸೂರ್ಯ ದೇವರ ನೆಚ್ಚಿನ ಸಂಖ್ಯೆ 1. ಈ ರಾಡಿಕ್ಸ್ ಸಂಖ್ಯೆ ಜನರಿಗೆ ಸಾಕಷ್ಟು ಅದೃಷ್ಟ ಇರುತ್ತದೆ

Pic Credit: Shutterstock

ಸಂಖ್ಯೆ 1

1, 10, 19 ಅಥವಾ 28 ರಂದು ಜನಿಸಿದವರ ರಾಡಿಕ್ಸ್ ಸಂಖ್ಯೆ 1 ಆಗಿರುತ್ತದೆ

ನಂಬರ್ 1 ಹೊಂದಿರುವವರು ತಮ್ಮ ಜೀವನದಲ್ಲಿ ಅಪಾಯಗಳನ್ನು ತೆಗೆದುಕೊಳ್ಳಲು ಹೆದರುವುದಿಲ್ಲ. ಅವರ ಆತ್ಮವಿಶ್ವಾಸ ಬೇರೆಯದೇ ಮಟ್ಟದಲ್ಲಿ ಇರುತ್ತೆ

ಅಪಾಯಗಳಿಗೆ ಹೆದರಲ್ಲ

Pic Credit: Shutterstock

ಭಯ ಇರಲ್ಲ

ಇವರು ಯಾವುದೇ ದೊಡ್ಡ ಕೆಲಸವನ್ನು ಮಾಡುವಾಗ ಭಯ ಅಥವಾ ಹೆದರಿಕೆ ಇರುವುದಿಲ್ಲ

Pic Credit: Shutterstock

ಬುದ್ಧಿವಂತರು

ಈ ರಾಡಿಕ್ಸ್ ಸಂಖ್ಯೆವರು ಜನರೊಂದಿಗೆ ಸುಲಭವಾಗಿ ಬೆರೆಯುತ್ತಾರೆ. ಅಷ್ಟೇ ಅಲ್ಲ, ಅವರು ಸಾಕಷ್ಟು ಬುದ್ಧಿವಂತರು

Pic Credit: Shutterstock

ಸಾಕಷ್ಟು ಶಕ್ತಿಯನ್ನು ಹೊಂದಿರುತ್ತಾರೆ ಮತ್ತು ತಮ್ಮ ಗುರಿಯನ್ನು ಸಾಧಿಸಲು ಯಾವುದೇ ಮಟ್ಟಕ್ಕೆ ಹೋಗಬೇಕಾದರೂ ಹೋಗುತ್ತಾರೆ

ಗುರಿ

Pic Credit: Shutterstock

ಇವರು ತಮ್ಮ ಗುರಿಯ ಮುಂದೆ ಬೇರೆ ಏನನ್ನೂ ನೋಡುವುದಿಲ್ಲ, ಸಾಧಿಸುವವರೆಗೆ ವಿರಮಿಸುವುದಿಲ್ಲ

ನಿರ್ಧಾರ

Pic Credit: Shutterstock

ರಾಡಿಕ್ಸ್ 1 ಸಂಖ್ಯೆಯು ರಾಡಿಕ್ಸ್ 8 ರೊಂದಿಗೆ ವಿರಳ ಸಂಬಂಧವನ್ನು ಹೊಂದಿರುತ್ತದೆ. ರಾಡಿಕ್ಸ್ 8 ಶನಿಯ ಸಂಖ್ಯೆಯಾಗಿದೆ ಮತ್ತು ಸೂರ್ಯ ಮತ್ತು ಶನಿಯ ನಡುವಿನ ಸಂಬಂಧವು ಉತ್ತಮವಾಗಿಲ್ಲ

ಸಂಬಂಧ

ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ಗಮನಿಸಿ

Pic Credit: Shutterstock

ಓಂಕಾಳು ಸೇವನೆಯ ಆರೋಗ್ಯ ಪ್ರಯೋಜನಗಳಿವು

Flickr