ಈ ರಾಡಿಕ್ಸ್ ಸಂಖ್ಯೆಯ ಜನರಿಗೆ ಎಮೋಷನ್ ಜಾಸ್ತಿ, ಆದಾಯ ಉತ್ತಮವಾಗಿರುತ್ತೆ
By Raghavendra M Y
Dec 01, 2024
Hindustan Times
Kannada
ಸಂಖ್ಯಾಶಾಸ್ತ್ರದ ಮೂಲಕ ರಾಡಿಕ್ಸ್ ಆಧರಿಸಿ ನಿಮ್ಮ ಬಗ್ಗೆ ಸಾಕಷ್ಟು ತಿಳಿದುಕೊಳ್ಳಬಹುದು
Enter text Here
ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 1, 11, 20 ಹಾಗೂ 29 ರಂದು ಜನಿಸಿದವರು ರಾಡಿಕ್ಸ್ ಸಂಖ್ಯೆ 2 ಆಗಿರುತ್ತದೆ
ರಾಡಿಕ್ಸ್ ಸಂಖ್ಯೆ 2 ಹೊಂದಿರುವವರ ಆಡಳಿತ ಗ್ರಹ ಚಂದ್ರ. ಈ ಗ್ರಹದ ಪ್ರಭಾವದಿಂದಾಗಿ ಈ ರಾಡಿಕ್ಸ್ ಜನರು ಭಾವನಾತ್ಮಕವಾಗಿರುತ್ತದೆ. ಸ್ವಲ್ಪ ಹಿಂಜರಿಕೆ ಗುಣ ಇರುತ್ತೆ
ಇವರು ತಮ್ಮ ಸಂಗಾತಿಯ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಅವರ ಪ್ರತಿಯೊಂದು ಅಗತ್ಯವನ್ನು ಪೂರೈಸುತ್ತಾರೆ
ರಾಡಿಕ್ಸ್ ಸಂಖ್ಯೆ 2 ಹೊಂದಿರುವವರು ಸ್ವತಂತ್ರವಾಗಿ ಕೆಲಸ ಮಾಡಲು ಬಯಸುತ್ತಾರೆ. ಉದ್ಯೋಗದ ಬದಲು ವ್ಯಾಪಾರ ಮಾಡುವುದು ಉತ್ತಮ
ಇವರು ಶಿಕ್ಷಣ ಕ್ಷೇತ್ರದಲ್ಲಿ ಪರಿಣಿತರಾಗಿದ್ದು, ಉತ್ತಮ ಶಿಕ್ಷಣವನ್ನು ಪಡೆಯುತ್ತಾರೆ
ಇವರಿಗೆ ಹಣ ಕೂಡಿಡುವ ಅಭ್ಯಾಸವಿದೆ. ಏಕೆಂದರೆ ಚಂದ್ರನನ್ನು ಸಂಪತ್ತಿಗೆ ಕಾರಣವಾದ ಗ್ರಹ ಎಂದು ಪರಿಗಣಿಸಲಾಗಿದೆ
ಹೀಗಾಗಿ ಇವರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಹಣ ಗಳಿಸುವ ಯೋಜನೆಗಳನ್ನು ರೂಪಿಸುವಲ್ಲಿ ಸಾಕಷ್ಟು ಪರಿಣಿತಿ ಹೊಂದಿರುತ್ತಾರೆ
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ಕುಟುಂಬದೊಂದಿಗೆ ಮನೆಯಲ್ಲೇ ಗಣರಾಜ್ಯೋತ್ಸವ ರಿಸಲು ಐಡಿಯಾಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ